Sunday, September 23 , 2018 3:06 AMಬಿ.ಸಿ ರೋಡ್ KSRTC ಡಿಪೊದಲ್ಲಿ ಲಂಚಾವತಾರ; ಎಸಿಬಿ ಅಧಿಕಾರಿಗಳ ದಿಢೀರ್ ದಾಳಿ1560

ಮಂಗಳೂರು; ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಬಿ.ಸಿ ರೋಡಿನಲ್ಲಿರುವ ಕೆ.ಎಸ್.ಆರ್.ಟಿ.ಸಿ ಡಿಪೊಗೆ ಎಸಿಬಿ‌ ಅಧಿಕಾರಿಗಳು‌ ದಿಢೀರ್ ದಾಳಿ‌ ನಡೆಸಿದ್ದಾರೆ. ಬಿ.ಸಿ ರೋಡ್ ನಲ್ಲಿರುವ ಕೆ.ಎಸ್.ಆರ್.ಟಿ.ಸಿ ಡಿಪೋ ದಲ್ಲಿ ಕೆಲ ಸಮಯದಿಂದ ಲಂಚಾವತಾರ ಜೋರಾಗಿ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ‌ಎಸಿಬಿ ಅಧಿಕಾರಿಗಳಿಗೆ ದೂರು ಬಂದ ಹಿನ್ನಲೆಯಲ್ಲಿ ‌ಎಸಿಬಿ ಅಧಿಕಾರಿಗಳು ಇದೀಗ ದಿಢೀರ್ ದಾಳಿ‌ ನಡೆಸಿದ್ದಾರೆ.

error: Content is protected !!