Thursday, August 16 , 2018 7:46 PM











ಕಟೀಲು ದೇವಸ್ಥಾನದ ಅರ್ಚಕರಾದ ಹರಿನಾರಾಯಾಣ ಅಸ್ರಣ್ಣರ ಮಗ ಶ್ರೀನಿಧಿ ಅಸ್ರಣ್ಣ ದುರ್ಮರಣ



48109

ಮಂಗಳೂರು : ಶ್ರೀಕ್ಷೇತ್ರ ಕಟೀಲು‌ ದೇವಸ್ಥಾನ ಅರ್ಚಕರಾದ ಹರಿನಾರಾಯಣ ದಾಸ್ ಅಸ್ರಣ್ಣ ಅವರ ಮಗ ಶ್ರೀನಿಧಿ ಅಸ್ರಣ್ಣ ಅವರು ನೆಲಮಂಗಲದಲ್ಲಿ  ನಡೆದ ಅಪಘಾತದಲ್ಲಿ ಮೃತಪಟ್ಟ ಘಟನೆ‌ ನಡೆದಿದೆ. ಹರಿಅಸ್ರಣ್ಣರ ಮಗ ಶ್ರೀನಿಧಿ ಆಸ್ರಣ್ಣ ನೆಲಮಂಗಲ ಸಮೀಪದಲ್ಲಿ ನಡೆದ ಕಾರ್ ಅಪಘಾತದಲ್ಲಿ ಸಾವನ್ನಪ್ಪಿದರು.

error: Content is protected !!