Saturday, August 24 , 2019 1:18 AM

ಕ್ರೈಂ
ಲ್ಯಾಂಡಿಂಗ್‌ ವೇಳೆ ನದಿಗೆ ಇಳಿದ 137 ಪ್ರಯಾಣಿಕರಿದ್ದ ವಿಮಾನ!259

ಫ್ಲೋರಿಡಾ: 137 ಜನರು ಪ್ರಯಾಣಿಸುತ್ತಿದ್ದ ವಿಮಾನವೊಂದು ಲ್ಯಾಂಡಿಂಗ್‌ ವೇಳೆ ನದಿಗೆ ಇಳಿದ ಘಟನೆ ಶುಕ್ರವಾರ ರಾತ್ರಿ  ನಡೆದಿದೆ. ಕ್ಯೂಬಾದಿಂದ ಆಗಮಿಸಿದ ಬೋಯಿಂಗ್‌ 737 ವಿಮಾನ ರಾತ್ರಿ 9.30 ರ ವೇಳೆಗೆ ಅಮೆರಿಕದ ಗ್ವಾಂಟಾನಾಮೋದ ನೌಕಾ ನೆಲೆಯಲ್ಲಿ ಇಳಿಯುವಾಗ ಆಯ ತಪ್ಪಿನದಿಗೆ ಇಳಿದಿದೆ.

ವಿಮಾನದಲ್ಲಿದ್ದ ಎಲ್ಲರೂ ಜೀವಂತವಾಗಿದ್ದು, ಸಿಬಂದಿಗಳು ಜೆಟ್‌ ಇಂಧನವನ್ನು ನಿಯಂತ್ರಿಸಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಾಕ್ಸನ್‌ವಿಲ್ಲೆಯ ಮೇಯರ್‌ ಅವರು ಟ್ವೀಟ್‌ ಮಾಡಿ ದ್ದಾರೆ. ವಿಮಾನ ಮುಳುಗಡೆಯಾಗಿಲ್ಲ ಎಂದು ಜಾಕ್ಸ್‌ ಶರೀಫ್ಸ್‌ ಕಚೇರಿ ಟ್ವೀಟ್‌ ಮಾಡಿದೆ. ಮುಳುಗುತಜ್ಞರು ಸೇರಿದಂತೆ ರಕ್ಷಣಾ ಪಡೆಗಳು ಆಗಮಿಸಿದ್ದು, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತರಲು ಕಾರ್ಯಾಚರಣೆ ನಡೆಸಲಾಗುತ್ತಿದೆ.

More

ಮಂಗಳೂರು: ಹುಲಿವೇಷಧಾರಿಯೊಬ್ಬರ ಮೃತದೇಹವು  ಬಾವಿಯೊಂದರಲ್ಲಿ ಪತ್ತೆಯಾಗಿದೆ. ಕುಂಪಲದ ವಿದ್ಯಾನಗರ ಸಮೀಪದ ಗರೋಡಿ...

ಮಂಗಳೂರು: ಭಾರತೀಯ ಜನತಾ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ದಕ್ಷಿಣ ಕನ್ನಡ ಸಂಸದ ನಳಿನ್...


ಮಂಗಳೂರು: ಉಳ್ಳಾಲ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಅತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನನ್ನು...

ಮಂಗಳೂರು; ಬೆಳ್ತಂಗಡಿಯ ಪ್ರದೇಶವೊಂದರಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಕರೆ ಹೋಗಿದೆ ಎಂಬ ವಿಚಾರಕ್ಕೆ...


ಮಂಗಳೂರು; ನಗರದ ಲಾಡ್ಜ್ ವೊಂದರಲ್ಲಿ ಪತ್ತೆಯಾಗಿದ್ದ ಸುಮಾರು ಎಂಟು ಮಂದಿ‌ ಆರೋಪಿಗಳನ್ನು...

ಮಂಗಳೂರು; ಇಲ್ಲಿನ ಸಮೀಪದ ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಬೈಕ್ ನಿಲ್ಲಿಸಿ...


ಮಂಗಳೂರು; ನಗರದ ಲಾಡ್ಜ್ ವೊಂದರಲ್ಲಿದ್ದ ಅನುಮಾನಾಸ್ಪದ ವ್ಯಕ್ತಿಗಳ ಸಹಿತ ಕಾರುವೊಂದನ್ನು ನಗರದ...

ಬೆಂಗಳೂರು: ಕೇಂದ್ರ ಗುಪ್ತಚರ ಇಲಾಖೆ ವರದಿ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ಪೊಲೀಸ್...


Copyright 2019 www.policevarthe.com | All Right Reserved
error: Content is protected !!