Tuesday, May 22 , 2018 1:22 PMPet-shop-aquarium-bejai. ಮಂಗಳೂರಿನಲ್ಲಿ ಸಾಕು ಪ್ರಾಣಿ, ಪಕ್ಷಿಗಳ ಮಾರಾಟ : ಒಂದೇ ಕಡೆ ಸಿಗಲಿದೆ ವಿವಿಧ ತಳಿಗಳ ಸಾಕು ಪ್ರಾಣಿ, ಪಕ್ಷಿಗಳು1644

ಮಂಗಳೂರು : ನಗರದ ಬಿಜೈನಲ್ಲಿ ನೂತನ ಸಾಕು ಪ್ರಾಣಿ, ಪಕ್ಷಿಗಳ ಮಾರಾಟದ ಅಂಗಡಿ ತೆರೆದುಕೊಂಡಿದೆ. ಹೌದು ಈ ಅಂಗಡಿಯಲ್ಲಿ ವಿವಿಧ ತಳಿಗಳ ಸಾಕು ಪ್ರಾಣಿ, ಪಕ್ಷಿಗಳು ಇದ್ದು ಗ್ರಾಹಕರನ್ನು ಆರ್ಕಷಿಸುತ್ತಿದೆ. ನೂತನವಾಗಿ ಪ್ರಾರಂಭವಾದ ಈ ಅಂಗಡಿಯಲ್ಲಿ ವಿವಿಧ ತಳಿಗಳ ನಾಯಿಗಳು ಬಹಳ ಕಡಿಮೆ ಮತ್ತು ಆರ್ಕಷಕ ದರದಲ್ಲಿ ದೊರೆಯುತ್ತಿರುವುದು ಮಾತ್ರವಲ್ಲದೇ ಎಲ್ಲಾ ತಳಿಯ ಮೀನುಗಳು, ಪಕ್ಷಿಗಳು ದೊರೆಯುತ್ತಿದ್ದು ಗ್ರಾಹಕರ ದಂಡೆ ಇದೀಗ ಹರಿದು ಬರುತ್ತಿದೆ. ನೀವು ಪ್ರಾಣಿ, ಪಕ್ಷಿಗಳನ್ನು ಸಾಕಬೇಕು ಅಂದುಕೊಂಡಿದ್ದಿರಾ ಹಾಗಾದರೆ ಇದೇ ಭೇಟಿ ನೀಡಿ, ನಿಮಗೆ ಬೇಕಾದ ಪ್ರಾಣಿ, ಪಕ್ಷಿಗಳನ್ನು ಖರೀದಿಸಿಕೊಳ್ಳಿ.

error: Content is protected !!