Tuesday, September 29 , 2020 9:47 PM

ಕ್ರೈಂ












ಮಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5ಕ್ಕೇರಿಕೆ; ಜಿಲ್ಲಾಧಿಕಾರಿ



3217

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಮತ್ತೆ ನಾಲ್ಕು ಪ್ರಕರಣಗಳಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಡಳಿತ ಅಧಿಕೃತ ವಾಗಿ ಮಾಹಿತಿ ನೀಡಿದೆ.

 

 

ಮಾರ್ಚ್ 19ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಏರ್ ಇಂಡಿಯಾ ( ಐಎಕ್ಸ್ 814) ಮತ್ತು ಮಾರ್ಚ್ 20ರಂದು ಆಗಮಿಸಿದ್ದ ಸ್ಪೈಸ್ ಜೆಟ್ (ಎಸ್ ಜಿ-60) ವಿಮಾನದಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರು ಕಡ್ಡಾಯವಾಗಿ 14 ದಿನಗಳ ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕು ಎಂದು ಆದೇಶಿಸಿದ್ದಾರೆ.

ಈ ಮೊದಲು ಭಟ್ಕಳ ಮೂಲದ ವ್ಯಕ್ತಿಗೆ ಮಂಗಳೂರು ಆಸ್ಪತ್ರೆಯಲ್ಲಿ ಸೋಂಕು ಪತ್ತೆಯಾಗಿತ್ತು. ಎರಡನೇ ಸೋಂಕಿತ ಕಾಸರಗೋಡಿನ 32 ವರ್ಷದ ವ್ಯಕ್ತಿಯಾಗಿದ್ದು ಮಾರ್ಚ್ 20ರಂದು ದುಬೈನಿಂದ ಆಗಮಿಸಿದ್ದರು. ಮೂರನೇ ಸೋಂಕಿತ ಕೂಡಾ ಕಾಸರಗೋಡು ಮೂಲದವನಾಗಿದ್ದು 47 ವರ್ಷದ ವ್ಯಕ್ತಿ ಮಾರ್ಚ್ 19ರಂದು ದುಬೈನಿಂದ ಆಗಮಿಸಿದ್ದ.

ನಾಲ್ಕನೇ ಸೋಂಕಿತ 23 ವರ್ಷದ ವ್ಯಕ್ತಿ ಕಾಸರಗೋಡು ವ್ಯಕ್ತಿಯಾಗಿದ್ದುಸ್ಪೈಸ್ ಜೆಟ್ ನಲ್ಲಿ ದುಬೈನಿಂದ ಆಗಮಿಸಿದ್ದ. ಐದನೇ ಸೋಂಕಿತ ವ್ಯಕ್ತಿ 70 ವರ್ಷದ ಕಾಸರಗೋಡು ಮೂಲದ ಮಹಿಳೆಯಾಗಿದ್ದು ಮಾರ್ಚ್ 20ರಂದು ಸೌದಿ ಅರೇಬಿಯಾದಿಂದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು ಮಂಗಳೂರು KMC ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owner & Chief Editor Policevarthe.com Crime Website

More

ಬೆಂಗಳೂರು:‌ ಮಾದಕ ವಸ್ತು ಖರೀದಿ‌ ಹಾಗೂ‌ ಮಾರಾಟ‌ ಮಾಡುವವರ ವಿರುದ್ಧ ಸಮರ...

ಮಂಗಳೂರು; ಐಪಿಎಲ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ 11 ಬುಕ್ಕಿಗಳನ್ನು ಸಿಸಿಬಿ...


ನವದೆಹಲಿ; ಉತ್ತರಪ್ರದೇಶದ ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪನ್ನು...

ಮಂಗಳೂರು: ಡ್ಯಾನ್ಸರ್ ಕಿಶೋರ್ ಶೆಟ್ಟಿ ಡ್ರಗ್ಸ್ ಪ್ರಕರಣ ಬೆನ್ನತ್ತಿರುವ ಮಂಗಳೂರು ಸಿಸಿಬಿ...


ಮೈಸೂರು; ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕಾರಕ್ಕೂ ಮುನ್ನ ಜಿಲ್ಲೆಯ ಶಕ್ತಿ ದೇವತೆ ಚಾಮುಂಡಿ...

ಮುಂಬೈ: ವೇಶ್ಯಾವಾಟಿಕೆ ಅಪರಾಧವಲ್ಲ. ಓರ್ವ ಮಹಿಳೆಗೆ ತನ್ನ ಕಸುಬು ಅಥವಾ ವೃತ್ತಿಯನ್ನು ಆಯ್ಕೆ...


Ad code after FIRST paragraph goes here ದೆಹಲಿ: ಮಹಾಮಾರಿ ಕೊರೊನಾ...

ಬೆಂಗಳೂರು: ರಾಗಿಣಿ ಮತ್ತು ಸಂಜನಾರ ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ಇಬ್ಬರು ನಟಿಯರು ಬಿಕ್ಕಿ...


Copyright 2019 www.policevarthe.com | All Right Reserved
error: Content is protected !!