Wednesday, April 8 , 2020 2:58 PM

ಕ್ರೈಂ
Pet-shop-aquarium-bejai. ಮಂಗಳೂರಿನಲ್ಲಿ ಸಾಕು ಪ್ರಾಣಿ, ಪಕ್ಷಿಗಳ ಮಾರಾಟ : ಒಂದೇ ಕಡೆ ಸಿಗಲಿದೆ ವಿವಿಧ ತಳಿಗಳ ಸಾಕು ಪ್ರಾಣಿ, ಪಕ್ಷಿಗಳು3311

ಮಂಗಳೂರು : ನಗರದ ಬಿಜೈನಲ್ಲಿ ನೂತನ ಸಾಕು ಪ್ರಾಣಿ, ಪಕ್ಷಿಗಳ ಮಾರಾಟದ ಅಂಗಡಿ ತೆರೆದುಕೊಂಡಿದೆ. ಹೌದು ಈ ಅಂಗಡಿಯಲ್ಲಿ ವಿವಿಧ ತಳಿಗಳ ಸಾಕು ಪ್ರಾಣಿ, ಪಕ್ಷಿಗಳು ಇದ್ದು ಗ್ರಾಹಕರನ್ನು ಆರ್ಕಷಿಸುತ್ತಿದೆ. ನೂತನವಾಗಿ ಪ್ರಾರಂಭವಾದ ಈ ಅಂಗಡಿಯಲ್ಲಿ ವಿವಿಧ ತಳಿಗಳ ನಾಯಿಗಳು ಬಹಳ ಕಡಿಮೆ ಮತ್ತು ಆರ್ಕಷಕ ದರದಲ್ಲಿ ದೊರೆಯುತ್ತಿರುವುದು ಮಾತ್ರವಲ್ಲದೇ ಎಲ್ಲಾ ತಳಿಯ ಮೀನುಗಳು, ಪಕ್ಷಿಗಳು ದೊರೆಯುತ್ತಿದ್ದು ಗ್ರಾಹಕರ ದಂಡೆ ಇದೀಗ ಹರಿದು ಬರುತ್ತಿದೆ. ನೀವು ಪ್ರಾಣಿ, ಪಕ್ಷಿಗಳನ್ನು ಸಾಕಬೇಕು ಅಂದುಕೊಂಡಿದ್ದಿರಾ ಹಾಗಾದರೆ ಇದೇ ಭೇಟಿ ನೀಡಿ, ನಿಮಗೆ ಬೇಕಾದ ಪ್ರಾಣಿ, ಪಕ್ಷಿಗಳನ್ನು ಖರೀದಿಸಿಕೊಳ್ಳಿ.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owener & Chief Editor Policevarthe.com Crime Website

More

ಮಂಗಳೂರು: ಉಭಯ ರಾಜ್ಯಗಳ ಹಿರಿಯ ಅಧಿಕಾರಿಗಳು ರೂಪಿಸಿದ್ದ ಮಾನದಂಡದಂತೆ ಕೇರಳ ಮತ್ತು ಕರ್ನಾಟಕದ...

ಮುಂಬಯಿ: ಹೊಸದಿಲ್ಲಿಯಲ್ಲಿ ನಡೆದಿದ್ದ ತಬ್ಲೀಘಿ ಸಮಾವೇಶಕ್ಕೆ ಹೋಗಿದ್ದ ಮಹಾರಾಷ್ಟ್ರದ 1,400 ಮಂದಿಯ ಪೈಕಿ...


ಮಂಗಳೂರು: ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಓಡಾಟ ನಡೆಸಿದೆ....

ಮಂಗಳೂರು; ದಿಲ್ಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲಿಫ್-ಎ-ಜಮಾತ್ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ ದಕ್ಷಿಣ...


ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬ ಬಳಿಯ ಪರ್ಲದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ...

ಚಿಕ್ಕಮಗಳೂರು; ನಿಜಾಮುದ್ದೀನ್ ತಬ್ಲಿಘಿ ಸಭೆಗೆ ಪಾಲ್ಗೊಂಡ ಜನರಿಂದ ಕೋವಿಡ್-19 ಸೋಂಕು ಹರಡಿಸುವ ದುಷ್ಕೃತ್ಯ...


ಮಂಗಳೂರು; ದ.ಕ.ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಯ ದೃಷ್ಟಿಯಿಂದ ದಿನಸಿ ಅಂಗಡಿಗಳು ಎಫ್ರಿಲ್  1ರಿಂದ...

ಮಂಗಳೂರು: ಕೊರೊನಾ ಹರಡುವುದನ್ನು ತಡೆಗಟ್ಟಲು ಲಾಕ್‌ಡೌನ್ ಘೋಷಿಸಲಾಗಿದ್ದರೂ ಖಾಸಗಿ ವಾಹನಗಳ ಓಡಾಟ ಜಾಸ್ತಿಯಾಗಿವೆ....


Copyright 2019 www.policevarthe.com | All Right Reserved
error: Content is protected !!