Wednesday, April 8 , 2020 3:26 PM

ಕ್ರೈಂ












ಪ್ರತಿಷ್ಠಿತ ಎ.ಜೆ ಆಸ್ಪತ್ರೆಯಲ್ಲಿ ನಾಲ್ಕು ಜನ ಸಿಬ್ಬಂದಿಗಳಿಂದ ಗೋಲ್ ಮಾಲ್!; ಉಂಡ ಮನೆಗೆ ದ್ರೋಹ ಬಗೆದ ಸಿಬ್ಬಂದಿಗೆ ಗೇಟ್ ಪಾಸ್!



3249

Posted By; Ranjith Madanthayar

ಮಂಗಳೂರು; ನಗರದ ಪ್ರತಿಷ್ಠಿತ ಎ.ಜೆ ಆಸ್ಪತ್ರೆಯ ವಿಭಾಗವೊಂದರಲ್ಲಿ  ಭಾರೀ ಗೋಲ್ ಮಾಲ್ ಹಿನ್ನೆಲೆಯಲ್ಲಿ ನಾಲ್ಕು ಜನರನ್ನು ಆಸ್ಪತ್ರೆಯ ಆಡಳಿತ ಮಂಡಳಿ ಅಮಾನತು ಮಾಡಿ ಆದೇಶ ಮಾಡಿರುವುದು ಬೆಳಕಿಗೆ ಬಂದಿದೆ. ದೇಶ, ವಿದೇಶದಿಂದಲೂ ಬಂದು ಚಿಕಿತ್ಸೆ ಪಡೆದು ಆರೋಗ್ಯವಂತರಾಗಿ ಆಸ್ಪತ್ರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತ ಮಾತ್ರವಲ್ಲದೇ ಅನೇಕ ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಭಾರೀ ಜನ ಮೆಚ್ಚುಗೆ ಪಡೆದಿರುವ ಮಂಗಳೂರು ನಗರದ ಪ್ರತಿಷ್ಠಿತ ಎ.ಜೆ ಆಸ್ಪತ್ರೆಯಲ್ಲಿ “ಉಂಡ ಮನೆಗೆ ದ್ರೋಹ ಬಗೆದು” ಇಲ್ಲಿನ ನಂಬಿಕಸ್ಥ ನಾಲ್ಕು ಜನ ಸಿಬ್ಬಂದಿಗಳೇ ಭಾರೀ ಗೋಲ್ ಮಾಲ್ ಮಾಡಿರುವ ಕುರಿತು ಇದೀಗ ಸುದ್ದಿಯೊಂದು ಭಾರೀ ಸದ್ದು ಮಾಡುತ್ತಿದೆ.

ಎ‌.ಜೆ ಆಸ್ಪತ್ರೆಯ ಎಚ್.ಆರ್ ವಿಭಾಗದಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದ ಲಕ್ಷ್ಮೀಶ ರೈ, ಸಹಾಯಕ ಮ್ಯಾನೇಜರ್ ಗಣೇಶ್ ರೈ, ಅವಿನಾಶ್, ಸುನೀತಾ ಲೋಬೋ ಎಂಬ ನಾಲ್ಕುಜನರ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಆಸ್ಪತ್ರೆಯ ಆಡಳಿತ ಮಂಡಳಿ ನಾಲ್ಕು ಮಂದಿಯನ್ನು ಕೂಡ ಅಮಾನತು ಮಾಡಿ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆಯ ಸಿಬ್ಬಂದಿಗಳಾಗಿದ್ದ ಈ ನಾಲ್ಕು ಜನರನ್ನು ಅಮಾನತು ಮಾಡಿರುವ ಆದೇಶ ಪ್ರತಿ ಸಹಿತ ಗೋಲ್ ಮಾಲ್ ನಡೆಸಿದ್ದಾರೆ ಎನ್ನಲಾದ ನಾಲ್ಕು ಜನರಲ್ಲಿ  ಮೂರು ಜನರ ಪೋಟೋ ಮತ್ತು ಹೆಸರುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದು ನಮ್ಮ ಒಳಗಿನ ವಿಚಾರ, ಮತ್ತು ಘಟನೆ ನಡೆದಿರುವುದು ಸತ್ಯ. ಈ ಬಗ್ಗೆ ಕೆಲವೊಂದು ತೀರ್ಮಾನಕ್ಕೆ ಬರಲಾಗಿದೆ. ಮಾತ್ರವಲ್ಲದೇ ನಾವು ಈವರೆಗೆ ಯಾವುದೇ ಪ್ರಕರಣವನ್ನು ದಾಖಲು ಮಾಡಿಲ್ಲ ಎಂದು ಆಸ್ಪತ್ರೆಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owener & Chief Editor Policevarthe.com Crime Website

More

ಮಂಗಳೂರು: ಕೋವಿಡ್ -19 ಸೋಂಕಿನ ಬಗ್ಗೆ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ಕೋಮು...

ಮಂಗಳೂರು: ಉಭಯ ರಾಜ್ಯಗಳ ಹಿರಿಯ ಅಧಿಕಾರಿಗಳು ರೂಪಿಸಿದ್ದ ಮಾನದಂಡದಂತೆ ಕೇರಳ ಮತ್ತು ಕರ್ನಾಟಕದ...


ಮುಂಬಯಿ: ಹೊಸದಿಲ್ಲಿಯಲ್ಲಿ ನಡೆದಿದ್ದ ತಬ್ಲೀಘಿ ಸಮಾವೇಶಕ್ಕೆ ಹೋಗಿದ್ದ ಮಹಾರಾಷ್ಟ್ರದ 1,400 ಮಂದಿಯ ಪೈಕಿ...

ಮಂಗಳೂರು: ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಓಡಾಟ ನಡೆಸಿದೆ....


ಮಂಗಳೂರು; ದಿಲ್ಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲಿಫ್-ಎ-ಜಮಾತ್ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ ದಕ್ಷಿಣ...

ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬ ಬಳಿಯ ಪರ್ಲದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ...


ಚಿಕ್ಕಮಗಳೂರು; ನಿಜಾಮುದ್ದೀನ್ ತಬ್ಲಿಘಿ ಸಭೆಗೆ ಪಾಲ್ಗೊಂಡ ಜನರಿಂದ ಕೋವಿಡ್-19 ಸೋಂಕು ಹರಡಿಸುವ ದುಷ್ಕೃತ್ಯ...

ಮಂಗಳೂರು; ದ.ಕ.ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಯ ದೃಷ್ಟಿಯಿಂದ ದಿನಸಿ ಅಂಗಡಿಗಳು ಎಫ್ರಿಲ್  1ರಿಂದ...


Copyright 2019 www.policevarthe.com | All Right Reserved
error: Content is protected !!