Pet-shop-aquarium-bejai. ಮಂಗಳೂರಿನಲ್ಲಿ ಸಾಕು ಪ್ರಾಣಿ, ಪಕ್ಷಿಗಳ ಮಾರಾಟ : ಒಂದೇ ಕಡೆ ಸಿಗಲಿದೆ ವಿವಿಧ ತಳಿಗಳ ಸಾಕು ಪ್ರಾಣಿ, ಪಕ್ಷಿಗಳು - Karnataka Crime News: Latest Crime Headlines | Police Varthe
Thursday, May 6 , 2021 2:16 PM

ಕ್ರೈಂ












Pet-shop-aquarium-bejai. ಮಂಗಳೂರಿನಲ್ಲಿ ಸಾಕು ಪ್ರಾಣಿ, ಪಕ್ಷಿಗಳ ಮಾರಾಟ : ಒಂದೇ ಕಡೆ ಸಿಗಲಿದೆ ವಿವಿಧ ತಳಿಗಳ ಸಾಕು ಪ್ರಾಣಿ, ಪಕ್ಷಿಗಳು



3696

ಮಂಗಳೂರು : ನಗರದ ಬಿಜೈನಲ್ಲಿ ನೂತನ ಸಾಕು ಪ್ರಾಣಿ, ಪಕ್ಷಿಗಳ ಮಾರಾಟದ ಅಂಗಡಿ ತೆರೆದುಕೊಂಡಿದೆ. ಹೌದು ಈ ಅಂಗಡಿಯಲ್ಲಿ ವಿವಿಧ ತಳಿಗಳ ಸಾಕು ಪ್ರಾಣಿ, ಪಕ್ಷಿಗಳು ಇದ್ದು ಗ್ರಾಹಕರನ್ನು ಆರ್ಕಷಿಸುತ್ತಿದೆ. ನೂತನವಾಗಿ ಪ್ರಾರಂಭವಾದ ಈ ಅಂಗಡಿಯಲ್ಲಿ ವಿವಿಧ ತಳಿಗಳ ನಾಯಿಗಳು ಬಹಳ ಕಡಿಮೆ ಮತ್ತು ಆರ್ಕಷಕ ದರದಲ್ಲಿ ದೊರೆಯುತ್ತಿರುವುದು ಮಾತ್ರವಲ್ಲದೇ ಎಲ್ಲಾ ತಳಿಯ ಮೀನುಗಳು, ಪಕ್ಷಿಗಳು ದೊರೆಯುತ್ತಿದ್ದು ಗ್ರಾಹಕರ ದಂಡೆ ಇದೀಗ ಹರಿದು ಬರುತ್ತಿದೆ. ನೀವು ಪ್ರಾಣಿ, ಪಕ್ಷಿಗಳನ್ನು ಸಾಕಬೇಕು ಅಂದುಕೊಂಡಿದ್ದಿರಾ ಹಾಗಾದರೆ ಇದೇ ಭೇಟಿ ನೀಡಿ, ನಿಮಗೆ ಬೇಕಾದ ಪ್ರಾಣಿ, ಪಕ್ಷಿಗಳನ್ನು ಖರೀದಿಸಿಕೊಳ್ಳಿ.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owner & Chief Editor Policevarthe.com Crime Website

More

ಮಂಗಳೂರು: ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಬೀಚ್ ಹೌಸ್​ನಲ್ಲಿ ಮದುವೆ ಪಾರ್ಟಿ ನಡೆಸಿದ...

ಮಂಗಳೂರು; ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಎಟಿಎಂ ಮಷಿನ್, ಸಿಸಿಟಿವಿಗಳನ್ನು ಜಖಂ...


ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಮಂಗಳೂರು ಪೂರ್ವ ಪೊಲೀಸ್...

ಮಂಗಳೂರು:  ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳನ್ನು ಇರಿಸಿ ಸರ್ಕಾರದ ನಿಯಮ‌ ಉಲ್ಲಂಘನೆ ಮಾಡಿದ...


ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಚಂದನ್ ಪಟೇಲ್ ಮತ್ತೆ...

ಮಂಗಳೂರು: ನಗರದ ಇಂಡಿಯಾನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೇರಳ ಮೂಲದ ಯುವ...


ಮಂಗಳೂರು: ನಗರದ ಪಂಪ್ ವೆಲ್ ಫ್ಲೈಓವರ್ ಗೋಡೆಯ ಮೇಲೆ ಸೇರಿದಂತೆ ನಗರದ...

ಮಂಗಳೂರು; ಜಿಲ್ಲೆಯ ಉಪ್ಪಿನಂಗಡಿ ಪೇಟೆಯಲ್ಲಿರುವ ಎಸ್‌ಬಿಐ ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದಾರೆ. ಇಂದು...


Editor in Chief - Ranjith Madanthyar
PoliceVarthe.Com , Crime News website Karnataka. Copyright 2020 poicevarthe.com | All Right Reserved
error: Content is protected !!