ಬೈಕ್ ಸ್ಕಿಡ್ ಆಗಿ‌ ಗಾಯಗೊಂಡ ಯುವಕನ ಆಪರೇಷನ್ ಗೆ ಬೇಕಿದೆ ದಾನಿಗಳ ನೆರವಿನ ಸಹಾಯಹಸ್ತ... - Karnataka Crime News: Latest Crime Headlines | Police Varthe
Thursday, May 6 , 2021 3:37 PM

ಕ್ರೈಂ












ಬೈಕ್ ಸ್ಕಿಡ್ ಆಗಿ‌ ಗಾಯಗೊಂಡ ಯುವಕನ ಆಪರೇಷನ್ ಗೆ ಬೇಕಿದೆ ದಾನಿಗಳ ನೆರವಿನ ಸಹಾಯಹಸ್ತ…



140

ಮಂಗಳೂರು : ಸಚಿನ್ ಆಚಾರ್ಯ ( 20) ಶನಿವಾರದಂದು ಮಂಗಳೂರಿನಿಂದ ಕೆಲಸ ಮುಗಿಸಿ ವಾಪಾಸ್ ಮನೆಗೆ ಬೈಕ್ ನಲ್ಲಿ ಮರಳುವಾಗ ರಾತ್ರಿ 8ರ ಆಸುಪಾಸಿನಲ್ಲಿ ಮೂರ್ಜೆ ಸಮೀಪ ಬೈಕ್ ಸ್ಕಿಡ್ ಆಗಿ ಬಿದ್ದಿದ್ದು, ಅಲ್ಲೇ ಪಕ್ಕದಲ್ಲಿ ಇದ್ದ ಕಲ್ಲಿಗೆ ತಾಗಿ ತಲೆ ಗೆ ತೀವ್ರವಾದ ಗಾಯ ಆಗಿದ್ದು ಇದೀಗ ಸುರತ್ಕಲ್ ಶ್ರೀನಿವಾಸ್ ಹಾಸ್ಪಿಟಲ್ ಮುಕ್ಕ ದಲ್ಲಿ ತೀವ್ರ ನಿಗಾ ಘಟಕ (ICU) ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಚಿನ್ ಆಚಾರ್ಯ ಅವರನ್ನು ಪರೀಕ್ಷಿಸಿರುವ ವೈದ್ಯರು ಆಪರೇಷನ್ ನ ಅವಶ್ಯಕತೆ ಇರುವುದಾಗಿ ತಿಳಿಸಿದ್ದು, ಆಪರೇಷನ್ ವೆಚ್ಚ ಭರಿಸಲು ಸಚಿನ್ ಆಚಾರ್ಯ ಅವರ ಕುಟುಂಬ ಅಶಕ್ತವಾಗಿದ್ದು, ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ‌. ಸಹೃದಯಿ ದಾನಿಗಳು ನೆರವು ನೀಡಬೇಕಾಗಿ ವಿನಂತಿ.

ನೆರವು ನೀಡಲಿಚ್ಛಿಸುವ ದಾನಿಗಳು ಈ ಕೆಳಗಿನ ಖಾತೆಗೆ ಹಣ ವರ್ಗಾವಣೆ ಅಥವಾ ಜಮಾ ಮಾಡಬಹುದಾಗಿದೆ.

Account number: 001401028486
MICR: 575229002
IFSC : ICIC0000014

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owner & Chief Editor Policevarthe.com Crime Website

More

ಮಂಗಳೂರು: ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಬೀಚ್ ಹೌಸ್​ನಲ್ಲಿ ಮದುವೆ ಪಾರ್ಟಿ ನಡೆಸಿದ...

ಮಂಗಳೂರು; ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಎಟಿಎಂ ಮಷಿನ್, ಸಿಸಿಟಿವಿಗಳನ್ನು ಜಖಂ...


ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಮಂಗಳೂರು ಪೂರ್ವ ಪೊಲೀಸ್...

ಮಂಗಳೂರು:  ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳನ್ನು ಇರಿಸಿ ಸರ್ಕಾರದ ನಿಯಮ‌ ಉಲ್ಲಂಘನೆ ಮಾಡಿದ...


ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಚಂದನ್ ಪಟೇಲ್ ಮತ್ತೆ...

ಮಂಗಳೂರು: ನಗರದ ಇಂಡಿಯಾನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೇರಳ ಮೂಲದ ಯುವ...


ಮಂಗಳೂರು: ನಗರದ ಪಂಪ್ ವೆಲ್ ಫ್ಲೈಓವರ್ ಗೋಡೆಯ ಮೇಲೆ ಸೇರಿದಂತೆ ನಗರದ...

ಮಂಗಳೂರು; ಜಿಲ್ಲೆಯ ಉಪ್ಪಿನಂಗಡಿ ಪೇಟೆಯಲ್ಲಿರುವ ಎಸ್‌ಬಿಐ ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದಾರೆ. ಇಂದು...


Editor in Chief - Ranjith Madanthyar
PoliceVarthe.Com , Crime News website Karnataka. Copyright 2020 poicevarthe.com | All Right Reserved
error: Content is protected !!