ಧರ್ಮಸ್ಥಳ ಸಂಘದಲ್ಲಿ ಬಡವರಿಗೆ ಶೇ. 40 ರಷ್ಟು ಬಡ್ಡಿ?; ನರೇಂದ್ರ ಆರೋಪಕ್ಕೆ ವೀರೇಂದ್ರ ಮೌನ!?
ಮಂಗಳೂರು : ಧರ್ಮಸ್ಥಳ ಸಂಘದಲ್ಲಿ ಶೇ. 40ರಷ್ಟು ಬಡ್ಡಿಯನ್ನು ಬಡವರ ಮೇಲೆ ಜಡಿಯಲಾಗುತ್ತಿದೆ ಎಂದು ಮಳವಳ್ಳಿಯ ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗಂಭೀರ ಆರೋಪ ಮಾಡಿದ್ದರೂ ಧರ್ಮಸ್ಥಳ ಧರ್ಮಾಧಿಕಾರಿ...
Read more