ನನ್ನನ್ನು ಕಾಪಾಡಿ, ನಾನು ತಪ್ಪು ಮಾಡಿದ್ದೇನೆ.. ಲಾಯರ್ಗಳ ಮುಂದೆ ಗೋಲ್ಡ್ ಸ್ಮಗ್ಲರ್ ರನ್ಯಾ ಕಣ್ಣೀರು
ಬೆಂಗಳೂರು: ದುಬೈನಿಂದ ಅಕ್ರಮವಾಗಿ 14 ಕೆಜಿ ಚಿನ್ನವನ್ನು ತಂದು ಪೊಲೀಸರ ಅತಿಥಿಯಾಗಿರುವ ನಟಿ ರನ್ಯಾ ಸದ್ಯ ಲಾಯರ್ಗಳ ಮುಂದೆ ಕಣ್ಣೀರಿಡುವ ಸ್ಥಿತಿ ತಂದುಕೊಂಡಿದ್ದಾರೆ. ರನ್ಯಾ ಅವರನ್ನು ಕೋರ್ಟಿಗೆ ...