ಬುರ್ಖಾ ಧರಿಸಿ ರಾತ್ರಿ ವೇಳೆ ಲೇಡೀಸ್ ಹಾಸ್ಟೆಲ್ಗೆ ಸ್ನೇಹಿತೆಯನ್ನು ಕಾಣಲು ಬಂದ ಭೂಪ ಪೊಲೀಸರ ಬಲೆಗೆ
ಬೆಂಗಳೂರು: ನಗರದ ಜ್ಞಾನಭಾರತಿ ಕ್ಯಾಂಪಸ್ ಒಳಗಿನ ಲೇಡೀಸ್ ಹಾಸ್ಟೆಲ್ ಒಂದಕ್ಕೆ ರಾತ್ರಿ ವೇಳೆ ಬಿರ್ಲಾ ಹಾಕಿಕೊಂಡ ಯುವಕನೊಬ್ಬ ಹೊಕ್ಕಿದ್ದು, ಆತನನ್ನು ಹಿಡಿದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ...