ಜಗತ್ತನ್ನು ಇಸ್ಲಾಮಿಕರಣ ಮಾಡುವ ಗುರಿ ಇಟ್ಟುಕೊಂಡು ಲವ್ ಜಿಹಾದ್ ಕಾರ್ಯ ನಿರ್ವಹಿಸುತ್ತಿದೆ: ಪ್ರಮೋದ್ ಮುತಾಲಿಕ್
ಬಳ್ಳಾರಿ: ಪ್ರಪಂಚವನ್ನು ಇಸ್ಲಾಂಮಯವಾಗಿ ನೋಡುವ ಗುರಿ ಇರಿಸಿಕೊಂಡು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನ ನಡೆಯುತ್ತಿದೆ. ಅಂತಹ ಯತ್ನಗಳಲ್ಲಿ ಲವ್ ಜಿಹಾದ್ ಸಹ ಒಂದು ಎಂದು ಶ್ರೀರಾಮ ಸೇನೆಯ ...