ವಿಟ್ಲ ಅಂಗಡಿಯಿಂದ ಬಟ್ಟೆ ದೋಚಿದ ಪ್ರಕರಣ.. ಆರೋಪಿ ನವೀನ್ ಪೊಲೀಸ್ ವಶಕ್ಕೆ
ವಿಟ್ಲ: ಒಂಟಿ ಮಹಿಳೆ ಕಾರ್ಯಕಾರ್ಯನಿರ್ವಹಿಸುತ್ತಿದ್ದ ಬಟ್ಟೆ ಅಂಗಡಿಯಿಂದ ಬಟ್ಟೆಗಳನ್ನು ದೋಚಿದ ಆರೋಪಿಗಳಲ್ಲಿ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಿಫ್ಟ್ ಕಾರಿನಲ್ಲಿ ಬಂದು ಅಂಗಡಿಯೊಳಗೆ ಏಕಾಏಕಿ ಪ್ರವೇಶಿಸಿ, ಅಲ್ಲಿಂದ ...