ಬೆಂಗಳೂರು; ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿದ್ದ ಪರಶುರಾಮ್ ಅವರು ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವರ್ಗಾವಣೆ ಆದೇಶ ಹಿನ್ನೆಲೆಯಲ್ಲಿ ನಿನ್ನೆ ಯಾದಗಿರಿ ನಗರ ಠಾಣೆಯ ಅಧಿಕಾರಿ- ಸಿಬ್ಬಂದಿಗಳ ಅಭಿಮಾನದ ಬಿಳ್ಕೋಡುಗೆಯನ್ನು ಸ್ವೀಕರಿಸಿದ್ದ ಪರಶುರಾಮ್ ಅವರು ಸೈಬರ್ ಕ್ರೈಮ್ ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದರು. ಇಂದು ಮನೆಯಲ್ಲಿ ಮಲಗಿದ್ದಾಲ್ಲೇ ವೇಳೆ ಹಠಾತ್ ಆಗಿ ಹೃದಯಾಘಾತವಾಗಿದೆ. ಪೊಲೀಸ್ ಕ್ವಾಟರ್ಸ್ ನಿವಾಸದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇಂದು