• Police Varthe
Sunday, June 15, 2025
Police Varthe
  • ಮುಖ ಪುಟ
  • ರಾಜಕೀಯ
  • ಕ್ರೈಂ ನ್ಯೂಸ್
  • ಪೊಲೀಸ್ ನ್ಯೂಸ್
  • ರಾಜ್ಯ
  • ರಾಷ್ಟ್ರೀಯ
  • ವಿದೇಶಿ ಸುದ್ದಿ
  • ಕ್ರೀಡೆ
  • ಪಿವಿ ವಿಶೇಷ
  • E-Paper
No Result
View All Result
  • ಮುಖ ಪುಟ
  • ರಾಜಕೀಯ
  • ಕ್ರೈಂ ನ್ಯೂಸ್
  • ಪೊಲೀಸ್ ನ್ಯೂಸ್
  • ರಾಜ್ಯ
  • ರಾಷ್ಟ್ರೀಯ
  • ವಿದೇಶಿ ಸುದ್ದಿ
  • ಕ್ರೀಡೆ
  • ಪಿವಿ ವಿಶೇಷ
  • E-Paper
No Result
View All Result
Police Varthe
No Result
View All Result
  • ಮುಖ ಪುಟ
  • ರಾಜಕೀಯ
  • ಕ್ರೈಂ ನ್ಯೂಸ್
  • ಪೊಲೀಸ್ ನ್ಯೂಸ್
  • ರಾಜ್ಯ
  • ರಾಷ್ಟ್ರೀಯ
  • ವಿದೇಶಿ ಸುದ್ದಿ
  • ಕ್ರೀಡೆ
  • ಪಿವಿ ವಿಶೇಷ
  • E-Paper
Home Blog

Neha Hiremath Murder Case: ನೇಹಾ ಹತ್ಯೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್! 5 ದಿನದಿಂದಲೂ ಮಾಡಿದ್ದನಾ ಕೊಲೆಗೆ ಸಂಚು?

Neha Hiremath Murder Case

bluechip_infosystem by bluechip_infosystem
April 24, 2024
in Blog
0
Neha Hiremath Murder Case: ನೇಹಾ ಹತ್ಯೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್! 5 ದಿನದಿಂದಲೂ ಮಾಡಿದ್ದನಾ ಕೊಲೆಗೆ ಸಂಚು?
0
SHARES
56
VIEWS
WhatsappTelegramShare on FacebookShare on Twitter

ಕಾಲೇಜ್ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಕೇಸ್‌ನ ತನಿಖೆ ಹೊಣೆ ಸಿಐಡಿ ಹೆಗಲಿಗೇರಿದೆ. ಈ ನಡುವೆ ಆರೋಪಿ ಫಯಾಜ್ ಕುರಿತಂತೆ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಲೇ ಇವೆ.

ಹುಬ್ಬಳ್ಳಿ: ಕಾಲೇಜ್ ವಿದ್ಯಾರ್ಥಿನಿ ನೇಹಾ ಹಿರೇಮಠ್ (Neha Hiremath) ಹತ್ಯೆ ಕೇಸ್‌ನ ತನಿಖೆ (investigation) ಹೊಣೆ ಸಿಐಡಿ (CID) ಹೆಗಲಿಗೇರಿದೆ. ಈಗಾಗಲೇ ಸಿಐಡಿ ಅಧಿಕಾರಿಗಳು ಆರೋಪಿ ಫಯಾಜ್‌ನನ್ನು ಕರೆತಂದು, ಸ್ಥಳ ಮಹಜರು ನಡೆಸಿದ್ದಾರೆ. ಈ ನಡುವೆ ಆರೋಪಿ ಫಯಾಜ್ (Fayaz) ಕುರಿತಂತೆ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಲೇ ಇವೆ. ಇದೀಗ ನೇಹಾ ಹತ್ಯೆಗೂ 5 ದಿನ ಮೊದಲೇ ಆರೋಪಿ ಫಯಾಜ್ ಚಾಕು ಖರೀದಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ಫಯಾಜ್ ನೇಹಾ ಹತ್ಯೆ ಮಾಡುವ 5 ದಿನಗಳ ಮೊದಲೇ ಧಾರವಾಡದಲ್ಲಿ (Dharwad) ಚಾಕು ಖರೀದಿ ಮಾಡಿದ್ದನಂತೆ. ಹೀಗಂತ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ನೇಹಾ ಹತ್ಯೆಗೂ 5 ದಿನ ಮೊದಲು ಚಾಕು ಖರೀದಿಸಿದ್ದ ಫಯಾಜ್

ಆರೋಪಿ ಫಯಾಜ್ ಸ್ನೇಹಾ ಹತ್ಯೆಗೆ ಮೊದಲೇ ಸಂಚು ರೂಪಿಸಿದ್ದನಾ ಎಂಬ ಅನುಮಾನ ಶುರುವಾಗಿದೆ. ಕಾರಣ ಆತ 5 ದಿನ ಮೊದಲೇ ಚಾಕು ಖರೀದಿಸಿದ್ದನಂತೆ. ನೇಹಾ ಹತ್ಯೆಯಾಗುವ 5 ದಿನ ಮೊದಲೇ ಧಾರವಾಡದಲ್ಲಿ ಆರೋಪಿ ಫಯಾಜ್ ಚಾಕು ಖರೀದಿಸಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಬ್ಯಾಗ್‌ನಲ್ಲಿ ಚಾಕು ಇಟ್ಟುಕೊಂಡು ಓಡಾಟ

ನೇಹಾಳನ್ನು ಕೊಲೆ ಮಾಡೋ ಉದ್ದೇಶದಿಂದ ಐದು ದಿನ ಮೊದಲೇ ಚಾಕು ಖರೀದಿ ಮಾಡಿದ್ದಾಗಿ ಆರೋಪಿ ಫಯಾಜ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಚಾಕು ಖರೀದಿ ಮಾಡಿ ಬ್ಯಾಗ್‌ನಲ್ಲಿ ಇಟ್ಟುಕೊಂಡು ಓಡಾಡಿದ್ದನಂತೆ.

ನೇಹಾ ಚಲನವಲನದ ಮೇಲೆ ಫಯಾಜ್ ಕಣ್ಣು

ನನಗೆ ಸಿಗದ ನೇಹಾ ಮತ್ತೆ ಯಾರಿಗೂ ಸಿಗಬಾರದು ಅನ್ನೋ ಹಗೆತನ ಬೆಳೆಸಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ನೇಹಾಳ ಪ್ರತಿಯೊಂದು ಚಲನವಲನ ಪರಿಶೀಲನೆ ಮಾಡ್ತಿದ್ದ ಫಯಾಜ್, ಏಪ್ರಿಲ್ 18ರಂದು ನೇಹಾಳನ್ನು ಎರಡೂವರೆ ಗಂಟೆ ಕಾದು ಕೊಲೆ‌ ಮಾಡಿದ್ದ.

ಬೈಕ್ ಹ್ಯಾಂಡಲ್ ಲಾಕ್ ಮಾಡದೇ ಬಂದಿದ್ದ ಆರೋಪಿ

ನೇಹಾಳನ್ನು ಕೊಲೆ ಮಾಡೋ ಮುನ್ನ ಫಯಾಜ್ ತನ್ನ ಬೈಕ್ ಹ್ಯಾಂಡಲ್ ಲಾಕ್ ಮಾಡಿರಲಿಲ್ಲ. ಕಾಲೇಜ್ ಗೇಟ್ ಹೊರಗಡೆ ಬೈಕ್ ನಿಲ್ಲಿಸಿ, ಹ್ಯಾಂಡ್ ಲಾಕ್ ಮಾಡದೇ ಕಾಲೇಜ್ ಒಳಗೆ ಹೋಗಿದ್ದ. ಕೊಲೆ ಮಾಡಿದ ಬಳಿಕ ತಪ್ಪಿಸಿಕೊಂಡು ಹೋಗಲು ಈಸಿಯಾಗಲೇ ಅನ್ನೋ ಉದ್ದೇಶದಿಂದ ಹೀಗೆ ಮಾಡಿದ್ದ ಎನ್ನಲಾಗಿದೆ.

ಮುಖ್ಯದ್ವಾರದಿಂದ ಓಡಿ ಹೋಗಿದ್ದ ಆರೋಪಿ

ಇನ್ನು ಬೈಕ್ ಹ್ಯಾಂಡಲ್ ಲಾಕ್ ಮಾಡದೇ ಬಂದಿದ್ದ ಫಯಾಜ್, ನೇಹಾ ಕೊಲೆ ಮಾಡಿದ ಬಳಿಕ ಗಲಿಬಿಲಿಗೊಂಡಿದ್ದಾನೆ. ಈ ವೇಳೆ ತಾನು ಬೈಕ್ ಪಾರ್ಕ್ ಮಾಡಿದ್ದ ಜಾಗಕ್ಕೆ ತಲುಪದೆ ಹೋದಾಗ, ಕಾಲೇಜ್ ಮುಖ್ಯದ್ವಾರದಿಂದ ಓಡಿಹೋಗಿದ್ದ.

ಸ್ಥಳ ಮಹಜರು ಮಾಡಿದ ಸಿಐಡಿ

ಇನ್ನು ನೇಹಾ ಹತ್ಯೆ ಪ್ರಕರಣದಲ್ಲಿ ಶೇಕಡಾ 60ರಷ್ಟು ತನಿಖೆ ಮುಗಿಯೋ ಹೊತ್ತಲ್ಲಿ, ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಿ ಸರ್ಕಾರ ಆದೇಶಿಸಿತ್ತು. ಇದೀಗ ಕ್ರೈಂ ಸ್ಪಾಟ್‌ನಲ್ಲಿ ಸಿಐಡಿ ಮಹಜರು ನಡೆದಿದೆ. ಆರೋಪಿ ಫಯಾಜ್‌ನನ್ನು ಕರೆತಂದು ಸಿಐಡಿ ಅಧಿಕಾರಿಗಳು ಸ್ಥಳ‌ ಮಹಜರು ಮಾಡಿದ್ದಾರೆ. ಸಿಐಡಿ ಎಡಿಜಿಪಿ ಬಿ.ಕೆ. ‌ಸಿಂಗ್ ನೇತೃತ್ವದಲ್ಲಿ ಸ್ಥಳ‌ ಮಹಜರು ನಡೆದಿದ್ದು, ಈ ವೇಳೆ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.

ನೇಹಾ ನಿವಾಸಕ್ಕೆ ಹರ್ಷಿಕಾ-ಭುವನ್ ಭೇಟಿ

ನೇಹಾ ಕುಟುಂಬಸ್ಥರಿಗೆ ಚಿತ್ರ ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ದಂಪತಿ ಸಾಂತ್ವನ ಹೇಳಿದ್ದಾರೆ. ನೇಹಾ ತಂದೆ ನಿರಂಜನ ಹಿರೇಮಠ ಮನೆಗೆ ಆಗಮಿಸಿದ ಹರ್ಷಿಕಾ ದಂಪತಿ, ನೇಹಾ ಕೊಲೆಗೆ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಪುತ್ರ ವಸಂತ ಹೊರಟ್ಟಿ ಕೂಡ ನೇಹಾ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು.

Tags: bjpcongressElection ResultshublimurderNeha Hiremath
Previous Post

The Legend of Zelda: Breath of the Wild gameplay on the Nintendo Switch

Next Post

ದೇಶದಲ್ಲಿ ನಿರುದ್ಯೋಗ ಹೆಚ್ಚಳ ಕಾರ್ಮಿಕರ ಸ್ಥಿತಿ ಶೋಚನೀಯ!; ಕೆ.ವಿಜಯಕುಮಾರ್ ಶೆಟ್ಟಿ

Related Posts

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಉಳ್ಳಾಲ, ಮುಲ್ಕಿ, ಮೂಡಬಿದ್ರೆ,   ಮಂಗಳೂರಿನ ಶಾಲೆಗಳಿಗೆ ನಾಳೆ ಜೂ 16 ರಂದು ರಜೆ ಘೋಷಣೆ ‌; ಜಿಲ್ಲಾಧಿಕಾರಿ
Blog

June 15, 2025
ನಿಷೇಧಿತ ಡ್ರಗ್ಸ್ ಮಾರಾಟ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

April 13, 2025
ದೂತ ಸಮೀರ್‌ಗೆ ಸಂಕಷ್ಟ: 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು

ಯತ್ನಾಳ್‌ಗೆ 6 ವರ್ಷಗಳ‌ ಕಾಲ ಬಿಜೆಪಿಯಿಂದ ಗೇಟ್‌ಪಾಸ್
Blog

ಯತ್ನಾಳ್ ಕೊಲೆಗೆ ಸಂಚು?: ಮುಸ್ಲಿಂ ಯುವಕನ ಆಡಿಯೋದಲ್ಲೇನಿದೆ ಗೊತ್ತಾ?

April 13, 2025
ಹಿಂದೂಗಳನ್ನು ಜಾತಿಯ ಹೆಸರಲ್ಲಿ ಕಾಂಗ್ರೆಸ್ ವಿಭಜಿಸುತ್ತಿದೆ: ಚಕ್ರವರ್ತಿ ಸೂಲಿಬೆಲೆ

ಬೆಟ್ಟಿಂಗ್ಸ್‌ನಲ್ಲಿ ತೊಡಗಿದ್ದ ಮೂವರು ಆರೋಪಿಗಳು ಸಿಸಿಬಿ ಪೊಲೀಸರ ಬಲೆಗೆ
Blog

ಬೆಟ್ಟಿಂಗ್ಸ್‌ನಲ್ಲಿ ತೊಡಗಿದ್ದ ಮೂವರು ಆರೋಪಿಗಳು ಸಿಸಿಬಿ ಪೊಲೀಸರ ಬಲೆಗೆ

April 13, 2025
Next Post
ದೇಶದಲ್ಲಿ ನಿರುದ್ಯೋಗ ಹೆಚ್ಚಳ ಕಾರ್ಮಿಕರ ಸ್ಥಿತಿ ಶೋಚನೀಯ!; ಕೆ.ವಿಜಯಕುಮಾರ್ ಶೆಟ್ಟಿ

ದೇಶದಲ್ಲಿ ನಿರುದ್ಯೋಗ ಹೆಚ್ಚಳ ಕಾರ್ಮಿಕರ ಸ್ಥಿತಿ ಶೋಚನೀಯ!; ಕೆ.ವಿಜಯಕುಮಾರ್ ಶೆಟ್ಟಿ

Leave a Reply Cancel reply

Your email address will not be published. Required fields are marked *

Stay Connected test

  • 23.9k Followers
  • 99 Subscribers
  • Trending
  • Comments
  • Latest
ಪ್ರಜ್ವಲ್ ರೇವಣ್ಣ ಪ್ರಕರಣ: ಪೆನ್ ಡ್ರೈವ್ ನಲ್ಲಿರುವ ಮಂಗಳೂರಿನ ಆರು ಹುಡುಗಿಯರು ಯಾರು?!

April 29, 2024
ದಿಗಂತ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ರೈಲ್ವೆ ಟ್ರ್ಯಾಕ್ ನಿಂದ ಮಂಗಳಮುಖಿಯರು ಅಪಹರಿಸಿದರೆ?!

ನಾಪತ್ತೆಯಾಗಿದ್ದ ದಿಗಂತ್ ಪತ್ತೆ! ; ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ಪ್ರಯತ್ನಕ್ಕೆ ಫಲ!

March 8, 2025
ದಿಗಂತ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ರೈಲ್ವೆ ಟ್ರ್ಯಾಕ್ ನಿಂದ ಮಂಗಳಮುಖಿಯರು ಅಪಹರಿಸಿದರೆ?!

ದಿಗಂತ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ರೈಲ್ವೆ ಟ್ರ್ಯಾಕ್ ನಿಂದ ಮಂಗಳಮುಖಿಯರು ಅಪಹರಿಸಿದರೆ?!

March 4, 2025
ದ.ಕ ಜಿಲ್ಲೆಯ ಬಂಟ್ವಾಳ, ಪುತ್ತೂರು,ಸುಳ್ಯ,ಕಡಬ, ಬೆಳ್ತಂಗಡಿ, ತಾಲೂಕು ಗಳಿಗೆ ನಾಳೆ ರಜೆ ಘೋಷಣೆ ಆಗಿದೆ ; ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಅಧಿಕೃತ ಪ್ರಕಟಣೆ

July 17, 2024

The Legend of Zelda: Breath of the Wild gameplay on the Nintendo Switch

0

Shadow Tactics: Blades of the Shogun Review

0

macOS Sierra review: Mac users get a modest update this year

0

Hands on: Samsung Galaxy A5 2017 review

0
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಉಳ್ಳಾಲ, ಮುಲ್ಕಿ, ಮೂಡಬಿದ್ರೆ,   ಮಂಗಳೂರಿನ ಶಾಲೆಗಳಿಗೆ ನಾಳೆ ಜೂ 16 ರಂದು ರಜೆ ಘೋಷಣೆ ‌; ಜಿಲ್ಲಾಧಿಕಾರಿ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಉಳ್ಳಾಲ, ಮುಲ್ಕಿ, ಮೂಡಬಿದ್ರೆ, ಮಂಗಳೂರಿನ ಶಾಲೆಗಳಿಗೆ ನಾಳೆ ಜೂ 16 ರಂದು ರಜೆ ಘೋಷಣೆ ‌; ಜಿಲ್ಲಾಧಿಕಾರಿ

June 15, 2025
ಬೈಕ್ ಗೆ ಬಸ್ ಢಿಕ್ಕಿ; ತಂದೆ, ಮಗ ದುರಂತ ಸಾವು!ಬಸ್ ಚಾಲಕನ ನಿರ್ಲಕ್ಷಕ್ಕೆ ಆಕ್ರೋಶ! 50ಲಕ್ಷ ಪರಿಹಾರಕ್ಕೆ ‌ಆಗ್ರಹ!

May 11, 2025
ನಿಷೇಧಿತ ಡ್ರಗ್ಸ್ ಮಾರಾಟ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

ನಿಷೇಧಿತ ಡ್ರಗ್ಸ್ ಮಾರಾಟ: ಮೂವರು ಆರೋಪಿಗಳು ಪೊಲೀಸ್ ವಶಕ್ಕೆ

April 13, 2025
ದೂತ ಸಮೀರ್‌ಗೆ ಸಂಕಷ್ಟ: 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು

ದೂತ ಸಮೀರ್‌ಗೆ ಸಂಕಷ್ಟ: 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು

April 13, 2025

Recent News

Facebook Twitter
Police Varthe

We bring you the best Premium WordPress Themes that perfect for news, magazine, personal blog, etc. Check our landing page for details.

Follow Us

Browse by Category

  • Blog
  • ಕ್ರೈಂ ನ್ಯೂಸ್
  • ಪಿವಿ ವಿಶೇಷ
  • ಪೊಲೀಸ್ ನ್ಯೂಸ್
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಿದೇಶಿ ಸುದ್ದಿ

Recent News

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಉಳ್ಳಾಲ, ಮುಲ್ಕಿ, ಮೂಡಬಿದ್ರೆ,   ಮಂಗಳೂರಿನ ಶಾಲೆಗಳಿಗೆ ನಾಳೆ ಜೂ 16 ರಂದು ರಜೆ ಘೋಷಣೆ ‌; ಜಿಲ್ಲಾಧಿಕಾರಿ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಉಳ್ಳಾಲ, ಮುಲ್ಕಿ, ಮೂಡಬಿದ್ರೆ, ಮಂಗಳೂರಿನ ಶಾಲೆಗಳಿಗೆ ನಾಳೆ ಜೂ 16 ರಂದು ರಜೆ ಘೋಷಣೆ ‌; ಜಿಲ್ಲಾಧಿಕಾರಿ

June 15, 2025
ಬೈಕ್ ಗೆ ಬಸ್ ಢಿಕ್ಕಿ; ತಂದೆ, ಮಗ ದುರಂತ ಸಾವು!ಬಸ್ ಚಾಲಕನ ನಿರ್ಲಕ್ಷಕ್ಕೆ ಆಕ್ರೋಶ! 50ಲಕ್ಷ ಪರಿಹಾರಕ್ಕೆ ‌ಆಗ್ರಹ!

ಬೈಕ್ ಗೆ ಬಸ್ ಢಿಕ್ಕಿ; ತಂದೆ, ಮಗ ದುರಂತ ಸಾವು!ಬಸ್ ಚಾಲಕನ ನಿರ್ಲಕ್ಷಕ್ಕೆ ಆಕ್ರೋಶ! 50ಲಕ್ಷ ಪರಿಹಾರಕ್ಕೆ ‌ಆಗ್ರಹ!

May 11, 2025

© 2024 Police Varthe - 1 No Kannada Police News and Online Magazine News Portal | Powered by Ranjith M Police Varthe.

No Result
View All Result
  • ಮುಖ ಪುಟ
  • ರಾಜಕೀಯ
  • ಕ್ರೈಂ ನ್ಯೂಸ್
  • ಪೊಲೀಸ್ ನ್ಯೂಸ್
  • ರಾಜ್ಯ
  • ರಾಷ್ಟ್ರೀಯ
  • ವಿದೇಶಿ ಸುದ್ದಿ
  • ಕ್ರೀಡೆ
  • ಪಿವಿ ವಿಶೇಷ
  • E-Paper

© 2024 Police Varthe - 1 No Kannada Police News and Online Magazine News Portal | Powered by Ranjith M Police Varthe.

ನಮ್ಮ ಯಾವುದೇ ನ್ಯೂಸ್ ಪೋಸ್ಟ್ ಅನ್ನು ನಕಲು ಮಾಡುವುದು ಶಿಕ್ಷಾರ್ಹ ಅಪರಾದ ಮತ್ತು ದಂಡ ಸಹಿತ. ದಯವಿಟ್ಟು ನಕಲು ಮಾಡದಂತೆ ಸಹಕರಿಸಿ.