ಕಲ್ಬುರ್ಗಿ: ರೌಡಿ ಶೀಟರ್ ಓರ್ವನನ್ನು ಹತ್ಯೆ ಮಾಡಿದ ಘಟನೆ ಕಾಕಡೆ ಚೌಕ್‌ನ ಲಂಗರ್ ಹನುಮಾನ್ ದೇಗುಲದ ಬಳಿ ನಡೆದಿದೆ. ರೌಡಿಶೀಟರ್ ವಿರೇಶ್ ಯಾನೆ ಸಾರಥಿ ಎಂಬಾತನನ್ನು ಕೊಲೆ ಮಾಡಲಾಗಿದೆ. ಈತ ಕಲ್ಬುರ್ಗಿಯ ಭವಾನಿ ನಗರದ ನಿವಾಸಿಯಾಗಿದ್ದಾನೆ. ಸ್ಥಳಕ್ಕೆ ಸಬ್ ಅರ್ಬನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.