Blog

Your blog category

ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳ ಗ್ರೂಪ್ ಫೋಟೋ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಉಪ ಲೋಕಾಯುಕ್ತರು

ರಾಮನಗರ: ಅಧಿಕಾರಿಗಳ ಗ್ರೂಪ್ ಫೋಟೋವನ್ನು ಕಚೇರಿಯಲ್ಲಿ ಹಾಕಿದ್ದಕ್ಕೆ ಸಂಬಂಧಿಸಿ ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ಅವರು ನಗರದ ಉಪ ನೋಂದಣಾಧಿಕಾರಿಗಳ ಕಚೇರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ...

Read more

ಜನ್ಮದಿನದ ಹಿನ್ನೆಲೆ ದೇವಸ್ಥಾನಕ್ಕೆ ಹೋದವರು ತುಂಗಭದ್ರಾ ನದಿಯ ನೀರಿಗಿಳಿದು ನಾಪತ್ತೆ

ಗದಗ: ಕೋರ್ಲಹಳ್ಳಿ ಮದಲಗಟ್ಟಿ ಆಂಜನೇಯನ ದರ್ಶನ ಪಡೆದು, ಬಳಿಕ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಮೂರು ಮಂದಿ ಯುವಕರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರನ್ನು ‌ಶರಣಪ್ಪ ಬಡಿಗೇರ್ (34), ಮಹೇಶ್...

Read more

ದಿಗಂತ್‌ನನ್ನು ಯಾರೂ ಹೊತ್ತುಕೊಂಡು ಹೋಗಿರಲಿಲ್ಲ…! ಬಸ್ಸು, ರೈಲಿನಲ್ಲೇ ಸುತ್ತಾಡಿಕೊಂಡಿದ್ದ ಅತಿಬುದ್ಧಿವಂತ ಬಾಲಕ ಸಿಕ್ಕಿದ್ದಾದರೂ ಹೇಗೆ?ನಾಪತ್ತೆಯಾದ ಬಾಲಕ ಪತ್ತೆಯಾದ ರೋಚಕ ಕಥೆ ಇಲ್ಲಿದೆ!

ಮಂಗಳೂರು: ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಎಳೆ ಪ್ರಾಯದ ಹುಡುಗ ದಿಗಂತ್ ಹಲವು ದಿನಗಳಿಂದ ನಾಪತ್ತೆಯಾಗಿ ಇದೀಗ ದಿಢೀರ್ ಪತ್ತೆಯಾಗಿದ್ದಾನೆ...!  ಹಲವು ಪ್ರಶ್ನೆಗಳನ್ನು ಹುಟ್ಟಿಸಿ ಎಲ್ಲರಿಗೂ ಪ್ರಶ್ನಾರ್ಥಕವಾಗಿ ಕಾಡಿದ್ದ...

Read more

ನಾಪತ್ತೆಯಾಗಿದ್ದ ದಿಗಂತ್ ಪತ್ತೆ! ; ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ಪ್ರಯತ್ನಕ್ಕೆ ಫಲ!

ಮಂಗಳೂರು: ಫರಂಗಿಪೇಟೆಯ ಕಿದೆಬೆಟ್ಟು ಪದ್ಮನಾಭ ಮಡಿವಾಳರ ಪುತ್ರ ದಿಗಂತ್ ಪತ್ತೆಯಾಗಿದ್ದಾನೆ. ಅನೇಕ ದಿನಗಳ ಹಿಂದೆ ನಾಪತ್ತೆಯಾಗಿದ್ದ ದಿಗಂತ್ ಇದೀಗ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ ಎನ್ನಲಾಗಿದೆ. ಪಶ್ಚಿಮ ‌ವಲಯ ಐ.ಜಿ ...

Read more

ನನ್ನನ್ನು ಕಾಪಾಡಿ, ನಾನು ತಪ್ಪು ಮಾಡಿದ್ದೇನೆ.. ಲಾಯರ್‌ಗಳ‌ ಮುಂದೆ ಗೋಲ್ಡ್ ಸ್ಮಗ್ಲರ್ ರನ್ಯಾ ಕಣ್ಣೀರು

ಬೆಂಗಳೂರು: ದುಬೈನಿಂದ ಅಕ್ರಮವಾಗಿ 14 ಕೆಜಿ ಚಿನ್ನವನ್ನು ತಂದು ಪೊಲೀಸರ ಅತಿಥಿಯಾಗಿರುವ ನಟಿ ರನ್ಯಾ ಸದ್ಯ ಲಾಯರ್‌ಗಳ‌ ಮುಂದೆ ಕಣ್ಣೀರಿಡುವ ಸ್ಥಿತಿ ತಂದುಕೊಂಡಿದ್ದಾರೆ. ರನ್ಯಾ ಅವರನ್ನು ಕೋರ್ಟಿಗೆ...

Read more

ಅಧಿಕಾರಿಗಳ ನಡೆಗೆ ಬೇಸತ್ತು KSRTC ಮೆಕ್ಯಾನಿಕಲ್ ಆತ್ಮಹತ್ಯೆ..ಬೆನ್ನು ನೋವಿದ್ದರೂ ‌ಪಂಕ್ಚರ್ ಹಾಕುವ ಕೆಲಸ ನೀಡಿದ್ದಕ್ಕೆ ಬೇಸರಿಸಿ ಈ ಕೃತ್ಯ

ಬೆಳಗಾವಿ: ಅಧಿಕಾರಿಗಳ ಕುರುಡುತನಕ್ಕೆ ಕೆಎಸ್‌ಆರ್‌ಟಿಸಿ ಮೆಕ್ಯಾನಿಕ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಡಿಪೋ‌ದಲ್ಲಿ ನಡೆದಿದೆ. ಮೃತರನ್ನು ಕೇಶವ ಕಮಡೊಳಿ(57) ಎಂದು ಗುರುತಿಸಲಾಗಿದೆ. ಕೇಶವ್ ಅವರಿಗೆ ಬೆನ್ನು...

Read more

ಹಾಡುಹಗಲೇ ಮನೆಯೊಳಕ್ಕೆ ನುಗ್ಗಿ ಕೈಚಳಕ ತೋರಿಸಿದ ಕಳ್ಳರು.. ಏಳೂವರೆ ಪವನ್ ಚಿನ್ನಾಭರಣ ಕಳ್ಳರ ಪಾಲು

ವಿಟ್ಲ: ನಗರದ ಉರಿಮಜಲಿನಲ್ಲಿರುವ ಮನೆಯೊಂದಕ್ಕೆ ಹಾಡುಹಗಲೇ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿದ ಘಟನೆ ನಡೆದಿದೆ. ಉರಿಮಜಲಿನ ದೇವಸ್ಯ ತಿರುವು ರಸ್ತೆಯಲ್ಲಿರುವ ಗಣೇಶ್ ಗೌಡ ಎನ್ನುವವರ ಮನೆಯಲ್ಲಿ ಕಳ್ಳತನ...

Read more

ಖೈದಿಗಳಿಂದ ಜೈಲಿನ 5ಜಿ ಜಾಮರ್‌ಗಳನ್ನು ಕೆಡಿಸಲು ಯತ್ನ.. ಉಪ್ಪು ಸುರಿದು ಜಾಮರ್‌ಗಳನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನ

ಮಂಗಳೂರು: 5ಜಿ ಜಾಮರ್‌ಗಳನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನ ನಡೆಸಿದ 9 ಮಂದಿ ಖೈದಿಗಳ ವಿರುದ್ಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾಗಿದ್ದ 5ಜಿ ಜಾಮರ್‌ಗಳ ಮೇಲೆ...

Read more

ಆಸ್ತಿ ಸಂಬಂಧಿತ ಗಲಾಟೆ ಕೊಲೆಯಲ್ಲಿ ಅಂತ್ಯ ಪ್ರಕರಣ: ಆರೋಪಿ ಖುಲಾಸೆ

ಸಹೋದರನ ಪುತ್ರನನ್ನು ಕತ್ತಿಯಿಂದ ಕಡಿದು ಕೊಂದ ಆರೋಪದಲ್ಲಿ ಅಂದರ್ ಆಗಿದ್ದ ಆರೋಪಿ ಜಯಚಂದ್ರ ಧರ್ಮಸ್ಥಳ: ಆಸ್ತಿ ವಿಚಾರಕ್ಕೆ ಸಹೋದರನ ಪುತ್ರನನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಿದ್ದ ಪ್ರಕರಣದಲ್ಲಿ...

Read more

ಪುತ್ತೂರಿಗರ ‘ಮೆಡಿಕಲ್ ಕಾಲೇಜು’ ಕನಸು ನನಸು.. ಶಾಸಕ ಅಶೋಕ್ ರೈ ಅವರ ಅವಿರತ ಪ್ರಯತ್ನಕ್ಕೆ ಸಿಕ್ಕಿದೆ ಬಹುದೊಡ್ಡ ಜಯ

ಪುತ್ತೂರು: ತಾಲೂಕಿನ ಜನರ ಬಹುಕಾಲದ ಆಸೆ ‘ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು’ ಆರಂಭವಾಗುವ ಕಾಲ ಸನ್ನಿಹಿತವಾಗಿದೆ. ಛಲ ಬಿಡದ ತ್ರಿವಿಕ್ರಮನಂತೆ ಶ್ರಮಿಸಿದ ಶಾಸಕ ಅಶೋಕ್ ಕುಮಾರ್ ರೈ ಕೊನೆಗೂ...

Read more
Page 11 of 19 1 10 11 12 19
  • Trending
  • Comments
  • Latest

Recent News

ನಮ್ಮ ಯಾವುದೇ ನ್ಯೂಸ್ ಪೋಸ್ಟ್ ಅನ್ನು ನಕಲು ಮಾಡುವುದು ಶಿಕ್ಷಾರ್ಹ ಅಪರಾದ ಮತ್ತು ದಂಡ ಸಹಿತ. ದಯವಿಟ್ಟು ನಕಲು ಮಾಡದಂತೆ ಸಹಕರಿಸಿ.