ಹಿಂದೂಗಳನ್ನು ಜಾತಿಯ ಹೆಸರಲ್ಲಿ ಕಾಂಗ್ರೆಸ್ ವಿಭಜಿಸುತ್ತಿದೆ: ಚಕ್ರವರ್ತಿ ಸೂಲಿಬೆಲೆ
ಮಂಡ್ಯ: ಕಾಂಗ್ರೆಸ್‌ನ ಜಾತಿ ಗಣತಿಯ ಉದ್ದೇಶ ಹಿಂದೂಗಳನ್ನು ಜಾತಿಯ ಕಾರಣಕ್ಕಾಗಿ ಒಡೆಯುವುದಾಗಿದೆ ಎಂದು ಪ್ರಖರ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ. ವೀರಶೈವ. ಲಿಂಗಾಯುತ, ಕುರುಬ, ಒಕ್ಕಲಿಗ, ಕುಂಬಾರ...
Read more