ಎಸ್‌ಎಸ್‌ಎಲ್‌ಸಿ ಹುಡುಗಿಯ ರುಂಡವನ್ನು ಹಂತಕ ಮರದ ಮೇಲಿಟ್ಟಿದ್ಯಾಕೆ? ಪರಾರಿಯಾಗಲು ಆತ್ಮಹತ್ಯೆಯ ವದಂತಿ ಹಬ್ಬಿಸಿದ್ದನೇ ಸೈಕೋಪಾಥ್!? ರುಂಡ ಕಂಡು ಸಹೋದರ ವಿಚಿತ್ರವಾಗಿ ವರ್ತಿಸಿದ್ಯಾಕೆ?
ಕೊಡಗು: ಮದುವೆ ರದ್ದಾಗಿದ್ದಕ್ಕೆ ಕೋಪಗೊಂಡ ಹಂತಕ ಪೊನ್ನಂಡ ಪ್ರಕಾಶ ಬಾಲಕಿ ಮೀನಾಳನ್ನು ಕೊಲೆ ಮಾಡಿ ರುಂಡದೊಂದಿಗೆ ಕಾಡಿಗೆ ಪರಾರಿಯಾಗಿ, ಅದನ್ನು ಮರದ ಮೇಲೆ ಇಟ್ಟಿದ್ದ ಎನ್ನುವುದು ತನಿಖೆಯಿಂದ...
Read more