ನನ್ನನ್ನು ಯಾಕೆ ಅವಾಯ್ಡ್ ಮಾಡ್ತೀರಿ? ಎಂದ ಗೆಳೆಯನನ್ನು ಚಾಕು ಇರಿದು ಕೊಂದ ಸ್ನೇಹಿತರು ಅಂದರ್
ಕಲ್ಬುರ್ಗಿ: ಕಳ್ಳತನ ಮಾಡುವ ತಂಡದಿಂದ ತನ್ನನ್ನು ದೂರವಿರಿಸಿದ್ದಕ್ಕೆ ಪ್ರಶ್ನೆ ಮಾಡಿದ ಗೆಳೆಯನನ್ನೇ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಚೌಕ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೆಲ ...