ಕಲ್ಲಿನ ಕೋರೆಯ ಸ್ಫೋಟದ ಸದ್ದಿಗೆ ಜನರ ಆತಂಕ!: ವಿಟ್ಲ ಪರಿಸರದ ಅಕ್ರಮ ಗಣಿಗಾರಿಕೆಗೆ ಅಧಿಕಾರಿಗಳೇ ಸಾಥ್?!
ವಿಟ್ಲ: ಇಲ್ಲಿನ ಪರಿಸರದಲ್ಲಿ ಕಲ್ಲಿನ ಕೋರೆಗಳ ಹಾವಳಿ ಹೆಚ್ಚಾಗಿದ್ದು, ಅಧಿಕಾರಿಗಳು ಮಾತ್ರ ಈ ಬಗ್ಗೆ ಕಣ್ಣು ಮುಚ್ಚಿ ಕುಳಿತಿರುವುದು ದುರಂತ. ಇಂದು ಮಾಡತ್ತಡ್ಕದಲ್ಲಿರುವ ಕಲ್ಲಿನ ಕೋರೆಯೊಂದರಲ್ಲಿ ಸಂಭವಿಸಿದ ...