‘ಅಲ್ಲಾಹ್ ನಿಮ್ಮನ್ನು ಮೆಚ್ಚುವುದಿಲ್ಲ’ ಎಂದು ಪ್ರಧಾನಿ ಮೋದಿ ಅವರಿಗೆ ಬೆದರಿಕೆ ಹಾಕಿದ ಬಾಲಕಿ.. ದ್ವೇಷ ಬಿತ್ತುವ ಈ ವಿಡಿಯೋಗೆ ವ್ಯಾಪಕ ಖಂಡನೆ
ದೆಹಲಿ: ಮಕ್ಕಳ ಮನಸ್ಸಿನಲ್ಲಿ ಒಬ್ಬ ವ್ಯಕ್ತಿಯನ್ನು ಕೊಲ್ಲಬೇಕು ಎನ್ನುವಷ್ಟರ ಮಟ್ಟಿಗೆ ದ್ವೇಷ ತುಂಬಿಸಿದರೆ ಏನಾಗುತ್ತದೆ ಎನ್ನುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಸಾಕ್ಷಿ ನುಡಿಯುತ್ತಿದೆ. ...