ರನ್ಯಾ ಮದುವೆಯಲ್ಲಿ ಸಿ. ಎಂ. ಸಿದ್ದು, ಡಾ. ಜಿ. ಪರಮೇಶ್ವರ ಭಾಗಿ: ಆಕೆಯೊಂದಿಗೆ ಗೋಲ್ಡ್ ಸ್ಮಗ್ಲಿಂಗ್ಗೆ ಕೈಜೋಡಿಸಿದ ಸಚಿವ ಯಾರು? ಎಂದು ಬಿಜೆಪಿ ಪ್ರಶ್ನೆ
ಬೆಂಗಳೂರು: ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಆರೋಪಿ ರನ್ಯಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ಮಾಡಿದ್ದು, ಆದೇಶವನ್ನು ಮಾ. 14 ಕ್ಕೆ ಮೀಸಲಿರಿಸಿದೆ. ರನ್ಯಾ ...