ಪುತ್ತೂರಿಗರ ‘ಮೆಡಿಕಲ್ ಕಾಲೇಜು’ ಕನಸು ನನಸು.. ಶಾಸಕ ಅಶೋಕ್ ರೈ ಅವರ ಅವಿರತ ಪ್ರಯತ್ನಕ್ಕೆ ಸಿಕ್ಕಿದೆ ಬಹುದೊಡ್ಡ ಜಯ
ಪುತ್ತೂರು: ತಾಲೂಕಿನ ಜನರ ಬಹುಕಾಲದ ಆಸೆ ‘ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು’ ಆರಂಭವಾಗುವ ಕಾಲ ಸನ್ನಿಹಿತವಾಗಿದೆ. ಛಲ ಬಿಡದ ತ್ರಿವಿಕ್ರಮನಂತೆ ಶ್ರಮಿಸಿದ ಶಾಸಕ ಅಶೋಕ್ ಕುಮಾರ್ ರೈ ಕೊನೆಗೂ ...