ಪೂಜೆಯ ಹೆಸರಲ್ಲಿ ಕೋಟಿಗೂ ಅಧಿಕ ಹಣ, 100 ಗ್ರಾಂ ಗೂ ಅಧಿಕ ಚಿನ್ನ ಪಡೆದು ವಂಚಿಸಿದ ಗುರೂಜಿ: ಕೇಸು ದಾಖಲು
ಬೆಂಗಳೂರು: ಪೂಜೆಯ ಹೆಸರಿನಲ್ಲಿ ಮಹಿಳೆಯೋರ್ವರಿಂದ ಹಣ ಮತ್ತು ಚಿನ್ನಾಭರಣ ಪಡೆದುಕೊಂಡು ವಂಚಿಸಿ, ಲೈಂಗಿಕ ಕಿರುಕುಳ ನೀಡಿದ ಗುರೂಜಿ ಮತ್ತು ಆತನ ಶಿಷ್ಯನ ವಿರುದ್ಧ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಕೇಸು ...