ಕೆರೆಗೆ ಬಿದ್ದು ಮೃತಪಟ್ಟ ವಿದ್ಯಾರ್ಥಿ…ಕಸದ ಗಾಡಿಯಲ್ಲೇ ಶವ ಸಾಗಿಸಿದ ಪೊಲೀಸರು
ಹಾವೇರಿ: ಕೆರೆಗೆ ಬಿದ್ದ ಪರಿಣಾಮ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ ಮೃತನನ್ನು ಉಲ್ಲಾಸ್(21) ಎಂದು ಗುರುತಿಸಲಾಗಿದ್ದು, ಈತ ಹಾವೇರಿಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಾಲ್ಕನೇ ಸೆಮಿಸ್ಟರ್ನಲ್ಲಿ ಅಧ್ಯಯನ ...