ಕರಾವಳಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು?: ಬಂಧಿತ 5 ಜನರನ್ನು ಎನ್ಐಎ ತನಿಖೆಗೆ ಒಳಪಡಿಸಲು ಹಿಂದೂ ಮುಖಂಡರ ಆಗ್ರಹ
ಮಂಗಳೂರು: ನೆರೆಯ ರಾಜ್ಯ ಕೇರಳದ ಜೊತೆಗೆ ನಂಟು ಹೊಂದಿದ, ನಿಷೇಧಿತ ಪಿಎಫ್ಐ ಸಂಘಟನೆಯೊಂದಿಗೆ ನಂಟಿರುವ 5 ಮಂದಿ ಕ್ರಿಮಿನಲ್ಗಳನ್ನು ಪೊಲೀಸರು ವಶಕ್ಕೆ ಪಡೆದು, ಅವರಿಂದ ಪಿಸ್ತೂಲ್ಗಳನ್ನು ವಶಕ್ಕೆ ...