ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಹುದ್ದೆಯಿಂದ ಜಿ.ವಿ. ರಾಜೇಶ್ ಔಟ್!? ಇವರು ಸಂಘ ನಿಷ್ಠೆಯಲ್ಲಿ ಎಡವಿದರೇ? ಪ್ರಭಾವ ಬೀರಿತಾ ಮಂಗಳೂರಿನ, ಕೋಡಿಕಲ್ ಮಲ್ಲಿಗೆ ಪ್ರಕರಣ?! ಸಂಘದ ನಿರ್ಧಾರಕ್ಕೆ ಕಾರ್ಯಕರ್ತರು ಜೈ ಎಂದಿದ್ಯಾಕೆ?
ಬೆಂಗಳೂರು: ದಿಢೀರ್ ಬೆಳವಣಿಗೆಯೊಂದರಲ್ಲಿ ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಹುದ್ದೆಯಿಂದ ಜಿ. ವಿ. ರಾಜೇಶ್ ಜೀ ಅವರನ್ನು ಎತ್ತಂಗಡಿ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ. ಇದು ರಾಜ್ಯಮಟ್ಟದಲ್ಲಿ...
Read more