ಪ್ರವೀಣ್ ನೆಟ್ಟಾರ್ ಕೊಲೆ ಆರೋಪಿಗೆ ನ್ಯಾಯಾಲಯದ ಆವರಣದಲ್ಲಿ ಹಣೆಗೆ ಮುತ್ತು ಕೊಟ್ಟ ಯುವಕ: ಪೊಲೀಸರಿಂದ ಹುಡುಕಾಟ
ಬೆಳ್ತಂಗಡಿ: ಹಿಂದುತ್ವವಾದಿ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ಆರೋಪಿ ಶಾಫಿ ಬೆಳ್ಳಾರೆಗೆ ಬೆಳ್ತಂಗಡಿ ನ್ಯಾಯಾಲಯದ ಸಮೀಪದಲ್ಲೇ ಯುವಕನೊಬ್ಬ ಹಣೆಗೆ ಮುತ್ತಿಟ್ಟ ವಿಡಿಯೋ ಒಂದು ವೈರಲ್ ...