ವರದಕ್ಷಿಣೆ ನೀಡದ್ದಕ್ಕೆ ಮದುವೆ ಮನೆಯಿಂದ ಎಸ್ಕೇಪ್ ಆದ ವರನ ಕುಟುಂಬ.. 50 ಲಕ್ಷ ರೂ., ಮರ್ಸಿಡಿಸ್ ಬೆಂಜ್ ಕೊಡಿಸದ್ದಕ್ಕೆ ಮದುವೆ ಕ್ಯಾನ್ಸಲ್
ಬೆಂಗಳೂರು: ವರನ ಮನೆಯವರು ವರದಕ್ಷಿಣೆಯ ದಾಹದಿಂದ ಮದುವೆ ಮನೆಯಿಂದಲೇ ಎಸ್ಕೇಪ್ ಆದ ನಾಚಿಗೇಡಿನ ವಿಷಯ ನಗರದಲ್ಲಿ ನಡೆದಿದೆ. ಈ ಬಗ್ಗೆ ವಧುವಿನ ತಂದೆ ಉಪ್ಪಾರಪೇಟೆ ಪೊಲೀಸರಿಗೆ ದೂರು ...