ವೀರ ಕಂಬ: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ರಸ್ತೆಯ ಬದಿಯಲ್ಲಿರುವ ಗುಂಡಿಗೆ ಬಿದ್ದ ಘಟನೆ ವಿಟ್ಲದ ವೀರಕಂಭದಲ್ಲಿ ನಡೆದಿದೆ.
ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಕಲ್ಲಡ್ಕದ ಕಡೆಗೆ ಮರಳುತ್ತಿದ್ದ ರಿಕ್ಷಾ ಮುಜ್ಜೋಣಿಯಲ್ಲಿ ಗುಂಡಿಗೆ ಬಿದ್ದಿರುವುದಾಗಿದೆ. ಈ ದುರಂತದಲ್ಲಿ ರಿಕ್ಷಾ ಚಾಲಕ ಮತ್ತು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.