ಬೆಂಗಳೂರು: ಸೆಕ್ಸ್ ಪೆನ್ ಡ್ರೈವ್ ನಲ್ಲಿ ಸಿಲುಕಿ ಊರು ಬಿಟ್ಟಿರುವ ಸಂಸದ ಪ್ರಜ್ವಲ್ ರೇವಣ್ಣನ ರಸಿಕತನದ ಒಂದೊಂದೇ ತುಣುಕುಗಳು ಹೊರಬರುತ್ತಿವೆ. ವಾತ್ಸಯನನಿಗೂ ಕಮ್ಮಿ ಇಲ್ಲದ ರಸಿಕತನ ತೋರಿಸಿರುವ ಪ್ರಜ್ವಲನ ಸೆಕ್ಸ್ ಸಿನಿಮಾದಲ್ಲಿ ಅವಳೊಬ್ಬಳು ಹೆಣ್ಣುಮಗಳು ಪೊಲೀಸ್ ಯೂನಿಫಾರ್ಮಿನಲ್ಲೇ ಕಾಣಿಸಿಕೊಂಡಿದ್ದಾಳೆ. ಸಮಸ್ತ ಪೊಲೀಸ್ ಇಲಾಖೆಯೇ ಇದನ್ನು ಕಂಡು ಕ್ರುದ್ಧರಾಗಿದ್ದಾರೆ. ವೈರಲ್ ಆದ ಪೆನ್ ಡ್ರೈವ್ ನಲ್ಲಿ ಖಾಕಿ’ ಧರಿಸುತ್ತಿದ್ದ ಮಹಿಳೆ ಸಮವಸ್ತ್ರದಲ್ಲಿ ಇರೋದನ್ನು ಕಾಣಬಹುದಾಗಿದೆ.
ಆಕೆ ಚಿಕ್ಕಮಗಳೂರು ಜಿಲ್ಲೆಯ ಕಡೂರಿನವಳಂತೆ.
ಆಕೆಯ ಬಗ್ಗೆ ಕಡೂರಿನಲ್ಲಿ ಒಳ್ಳೆ ಮಾತುಗಳು ಕೇಳಿ ಬರುತ್ತಿಲ್ಲ, ಆಕೆ ಎಲ್ಲರನ್ನೂ ಏಕವಚನದಲ್ಲಿ ನಿಂದನೆ ಮಾಡುತ್ತಿದ್ದಳು. ಯಾರಿಗೂ ಮರ್ಯಾದೆ, ಗೌರವ ಕೊಡುತ್ತಿರಲಿಲ್ಲ ಅಂಥ ಸ್ಥಳೀಯ ಕಡೂರಿನ ಜನತೆ ಆಕೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದಾಕಾಲ ಮೇಕಪ್‌ನಲ್ಲೇ ಮಿರ ಮಿರ ಮಿಂಚುತ್ತಿದ್ದ ಆಕೆ ತನ್ನ ಆಹಂಕಾರಿಂದಲೇ ಪ್ರಸಿದ್ದಳು ಆಗಿದ್ದಳು ಎನ್ನಲಾಗಿದೆ. ಇದಲ್ಲದೇ ಪ್ರಜ್ವಲಿಸ್ವುವ ಜ್ವಾಲೆಯ ಸಪೋರ್ಟ್‌ನಿಂದಲೇ ಆಕೆ ಹೀಗೆಲ್ಲ ಆಟ ಆಡುತ್ತಿದ್ದಳು ಅಂತ ಸ್ಥಳೀಯ ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ. ಅಸಲಿಗೆ ಇನ್ನೂ ಯಾವೆಲ್ಲ ಆಟವನ್ನು ಪ್ರಜ್ವಲಿಸುವ ಜ್ವಾಲೆ ಜೊತೆಗೆ ರಮ್ಯಾ ಚೈತ್ರಕಾಲ ಆಟವಾಡಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಒಂದು ವೇಳೆ ಸ್ಥಳೀಯ ಜನತೆ ಹೇಳುತ್ತಿರುವುದು ನಿಜವಾದ್ರೆ, ಆಕೆ ವಿರುದ್ದ ಸೂಕ್ತ ಕ್ರಮಕ್ಕೆ ಜನತೆ ಒತ್ತಾಯಿಸುತ್ತಿದ್ದಾರೆ.