ಬೈಕ್ನಿಂದ ಬಿದ್ದ ವ್ಯಕ್ತಿಯ ತಲೆ ಮೇಲೆ ಬಸ್ ಹರಿದು ಸಾವು
March 14, 2025
ಪ್ರಯಾಗ್‌ರಾಜ್: ಮಹಾಕುಂಭಮೇಳದಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಮೃತರಾದ ಬೆಳಗಾವಿಯ ನಾಲ್ವರು ಕುಟುಂಬಕ್ಕೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯ ನಾಥ್ ಅವರ ಸರ್ಕಾರ ತಲಾ 25 ಲಕ್ಷದಂತೆ ಒಟ್ಟು...
ಮಂಗಳೂರು: ಕಳೆದ 17 ದಿನಗಳ ಹಿಂದೆ ಮನೆ ತೊರೆದು, ನಾಪತ್ತೆಯಾಗಿ ಪತ್ತೆಯಾದ ಬಳಿಕ ಫರಂಗಿಪೇಟೆಯ ದಿಗಂತ್ ಸದ್ಯ ತನ್ನ ತಾಯಿಯ ಜೊತೆಯಲ್ಲಿ ಮರಳಿ ಮನೆಗೆ ಹೋಗಿದ್ದಾನೆ. ದಿಗಂತ್...
ದೆಹಲಿ: ನಮ್ಮ ದೇಶವನ್ನು ಅಧಿಕೃತವಾಗಿ ‘ಭಾರತ’ ಎಂದು ಕರೆಯೋಣ, ಇಂಡಿಯಾ ಎಂದು ಅಲ್ಲ ಎಂದು ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಹೇಳಿದ್ದಾರೆ. ಅವರು ದೆಹಲಿಯಲ್ಲಿ...
ಬೆಂಗಳೂರು: ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಆರೋಪಿ ರನ್ಯಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ಮಾಡಿದ್ದು, ಆದೇಶವನ್ನು ಮಾ. 14 ಕ್ಕೆ ಮೀಸಲಿರಿಸಿದೆ. ರನ್ಯಾ...
ಡೆಹ್ರಾಡೂನ್: ಅಕ್ರಮ ಮದರಸಾಗಳ ವಿರುದ್ಧ ಉತ್ತರಾಖಂಡ್‌ನ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಅಕ್ರಮವಾಗಿ ನಿರ್ಮಾಣ ಮಾಡಲಾದ 52 ಮದರಸಾಗಳನ್ನು ಕೇವಲ 15 ದಿನಗಳಲ್ಲಿ ಸೀಲ್ ಮಾಡಿದೆ. ನೋಂದಣಿಯಾಗದ...
ಮಂಗಳೂರು: ಪತ್ನಿಯ ಮೇಲೆ ಹಲ್ಲೆ ಮಾಡಿ, ಬಳಿಕ ಆಕೆಗೆ ವಿಷ ಕುಡಿಸಿ ಕೊಲೆಗೈದ ಪತಿಗೆ ಮಂಗಳೂರಿನ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ...
ಲಕ್ನೋ: ಧಾರ್ಮಿಕ ಕೇಂದ್ರಗಳಲ್ಲಿನ ಧ್ವನಿವರ್ಧಕಗಳಿಗೆ ಸಂಬಂಧಿಸಿದ ಹಾಗೆ ಶಾಶ್ವತ ಶಬ್ಧ ನಿಯಂತ್ರಣ ಕ್ರಮ ಅನುಸರಿಸಲಾಗಿವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಹೇಳಿದ್ದಾರೆ....
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ 1,11,330 ಅನುಮೋದಿತ ಹುದ್ದೆಗಳಿದ್ದು, ಅದರಲ್ಲಿ ಶೇ. 16.69 ರಷ್ಟು ಸಿಬ್ಬಂದಿ ಕೊರತೆ ಇದೆ. 18,581 ಹುದ್ದೆಗಳು ಖಾಲಿ ಇವೆ ಗೃಹ ಸಚಿವ ಡಾ....
ಮಂಗಳೂರು: ನಾಪತ್ತೆಯಾದ ಫರಂಗಿಪೇಟೆಯ ದಿಗಂತ್ ಪತ್ತೆಯಾದ ಬಳಿಕ, ಅದೇ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ತಿರುವು ಸಿಕ್ಕಿದೆ. ಪತ್ತೆಯಾದ ದಿಗಂತ್ ಸದ್ಯ ಬೊಂದೇಲ್‌ನಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯ ವಶದಲ್ಲಿದ್ದಾನೆ....
ಶಿವಮೊಗ್ಗ: ಲವ್ ಜಿಹಾದ್ ಎನ್ನುವುದು ಜನಸಂಖ್ಯೆ ಸೇರಿಸಲು ಕಂಡುಕೊಂಡ ಮಾರ್ಗ. ಇದೊಂದು ಷಡ್ಯಂತ್ರವಾಗಿದ್ದು, ಇದರಲ್ಲಿ ಪ್ರೀತಿ ಎನ್ನುವುದು ಇಲ್ಲ. ಇದನ್ನು ಜನರಿಗೆ ತಿಳಿಸಲು ‘ಲವ್ ಜಿಹಾದ್’ ಪುಸ್ತಕದ...
© 2024 Police Varthe - 1 No Kannada Police News and Online Magazine News Portal | Powered by Ranjith M Police Varthe.
© 2024 Police Varthe - 1 No Kannada Police News and Online Magazine News Portal | Powered by Ranjith M Police Varthe.
ನಮ್ಮ ಯಾವುದೇ ನ್ಯೂಸ್ ಪೋಸ್ಟ್ ಅನ್ನು ನಕಲು ಮಾಡುವುದು ಶಿಕ್ಷಾರ್ಹ ಅಪರಾದ ಮತ್ತು ದಂಡ ಸಹಿತ. ದಯವಿಟ್ಟು ನಕಲು ಮಾಡದಂತೆ ಸಹಕರಿಸಿ.