ಅಂದು ರಘುಪತಿ ಭಟ್ಟರನ್ನು ಹಾಡಿ ಹೊಗಳಿದ್ದ ಬಿ.ಎಲ್.ಸಂತೋಷ್ ಬಾಯಲ್ಲಿ ಗುಡ್ಕಾ, ಬೀಡದ ಮಾತು?!: ರಘುಪತಿ ಭಟ್ಟರ ಚಮಕ್ಕಿಗೆ ಹೆದರಿದರೇ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ?
ಮಂಗಳೂರು: "ಅಧಿಕಾರದಿಂದ ಇಳಿದು ಒಂದು ವರ್ಷವಾಗಿಲ್ಲ, ಅಧಿಕಾರ ಇಲ್ಲದೆ ಗುಟ್ಕಾ , ಸಾರಾಯಿ ಬಿಟ್ಟವರ ತರ ಆಡ್ತಾಯಿದ್ದಾರೆ."ಇದು ರಘುಪತಿ ಭಟ್ ವಿರುದ್ಧ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್...