ರಾಜ್ಯ

ಪಿಕಪ್ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು

ಪುತ್ತೂರು: ನಗರದ ಮುಕ್ರಂಪಾಜಡಿಯಲ್ಲಿ ದ್ವಿಚಕ್ರ ವಾಹನಕ್ಕೆ ಪಿಕಪ್ ಢಿಕ್ಕಿಯಾದ ಪರಿಣಾಮ ದ್ವಿಚಕ್ರ ಸವಾರ ಗಂಭೀರ ಗಾಯಗೊಂಡ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ....

Read more

ಸುಳ್ಯ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆಗೆ ಟ್ವಿಸ್ಟ್.. ವಿದ್ಯಾರ್ಥಿಯ ಕಾಟಕ್ಕೆ ಬೇಸತ್ತು ಆತ್ಮಹತ್ಯೆ

ಸುಳ್ಯ: ಕೆಲ ದಿನಗಳ ಹಿಂದಷ್ಟೇ ನಗರದ ಖಾಸಗಿ ಕಾಲೇಜಿನ ಡೆಂಟಲ್ ವಿದ್ಯಾರ್ಥಿನಿ ಕಾಲೇಜಿನ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ. ಬೆಳಗಾವಿ ಮೂಲದ...

Read more

12 ನೇ ಮಹಡಿಯಿಂದ ಕೆಳಕ್ಕೆ ಹಾರಿ ಟೆಕ್ಕಿ ಆತ್ಮಹತ್ಯೆ

ಬೆಂಗಳೂರು: ಉತ್ತರ ಪ್ರದೇಶ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬ ತಾನಿದ್ದ ಅಪಾರ್ಟ್‌ಮೆಂಟ್‌ನ 12 ನೇ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ‌. ಮೃತನನ್ನು ‌ಮಯಾಂಕ್ ರಜನಿ...

Read more

ಫರಂಗಿಪೇಟೆಯ ದಿಗಂತ್ ನಾಪತ್ತೆ: ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಸಲ್ಲಿಕೆ

ಮಂಗಳೂರು: ಫರಂಗಿಪೇಟೆಯ ದಿಗಂತ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್ ಅರ್ಜಿ‌‌ ಸಲ್ಲಿಕೆ ಮಾಡಲಾಗಿದೆ. ಹೈಕೋರ್ಟ್‌ನ ದ್ವಿಸದಸ್ಯ ವಿಭಾಗೀಯ ಪೀಠಕ್ಕೆ ವಕೀಲರುಗಳಾದ ಸಚಿನ್ ನಾಯಕ್,...

Read more

ರಾಜ್ಯದ 7 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರನ್ನೊಳಗೊಂಡು ರಾಜ್ಯದ 7 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿ, ಕೆಲ ಅಧಿಕಾರಿಗ‌ಳ ಮನೆ, ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು,...

Read more

ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ರಿಕ್ಷಾ

ವೀರ ಕಂಬ: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ರಸ್ತೆಯ ಬದಿಯಲ್ಲಿರುವ ಗುಂಡಿಗೆ ಬಿದ್ದ ಘಟನೆ ವಿಟ್ಲದ ‌ವೀರಕಂಭದಲ್ಲಿ ನಡೆದಿದೆ. ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ‌ ಭಾಗವಹಿಸಿ ಕಲ್ಲಡ್ಕದ ಕಡೆಗೆ...

Read more

ನಕಲಿ ಸಹಿತ ಚೆಕ್ ನೀಡಿ ವಂಚನೆ… ನಟಿ, ನಿರ್ದೇಶಕಿ ವಿಸ್ಮಯ ಗೌಡ ವಿರುದ್ಧ ದೂರು ದಾಖಲು

ಬೆಂಗಳೂರು: ಸಾಲ ಪಡೆದು ನಕಲಿ ಸಹಿತ ಚೆಕ್ ನೀಡಿ ವಂಚನೆ ಮಾಡಿದ ಆರೋಪದಲ್ಲಿ ನಟಿ, ನಿರ್ದೇಶಕಿ ವಿಸ್ಮಯಾ ಗೌಡ ವಿರುದ್ದ ಬಸವೇಶ್ವರನಗರ ಪೊಲೀಸರು ಠಾಣೆಯಲ್ಲಿ ಕೇಸು ದಾಖಲಾಗಿದೆ....

Read more

ನಾಯಿ ಹಂದಿಗಳಿಗೆ ಬಲಿಯಾಯ್ತು ನವಜಾತ ಹೆಣ್ಣು ಶಿಶು

ಕಿತ್ತೂರು: ಅಂಬಡಗಟ್ಟಿ ಗ್ರಾಮದ ಮಾರಿಯಮ್ಮನ ಗುಡಿಯ ಓಣಿಯ ಬಳಿ ನವಜಾತ ಹೆಣ್ಣುಶಿಶು ನಾಯಿ, ಹಂದಿ ಗಳ ದಾಳಿಗೆ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ನವಜಾತ‌ ಶಿಶುವನ್ನು...

Read more

ಸಾಲಕ್ಕೆ ಶ್ಯೂರಿಟಿ ಹಾಕದ್ದಕ್ಕೆ ಮಹಿಳೆಗೆ ಕಿರುಕುಳ ನೀಡಿದ ದಂಪತಿ..ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಹಾಸನ: ಶ್ಯೂರಿಟಿಗೆ ಸಹಿ ಹಾಕಲಿಲ್ಲ ಎಂದು ದಂಪತಿ ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ಮಹಿಳೆಯೋರ್ವರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೇಲೂರಿನ ಬಿಕ್ಕೋಡು ಗ್ರಾಮದಲ್ಲಿ ನಡೆದಿದೆ. ನಂದೀಶ್...

Read more

ವರದಕ್ಷಿಣೆ ನೀಡದ್ದಕ್ಕೆ ‌ಮದುವೆ ಮನೆಯಿಂದ ಎಸ್ಕೇಪ್ ಆದ ವರನ ಕುಟುಂಬ.. 50 ಲಕ್ಷ ರೂ., ಮರ್ಸಿಡಿಸ್ ಬೆಂಜ್ ಕೊಡಿಸದ್ದಕ್ಕೆ ಮದುವೆ ಕ್ಯಾನ್ಸಲ್

ಬೆಂಗಳೂರು: ವರನ ಮನೆಯವರು ವರದಕ್ಷಿಣೆಯ ದಾಹದಿಂದ ಮದುವೆ ಮನೆಯಿಂದಲೇ ಎಸ್ಕೇಪ್ ಆದ ನಾಚಿಗೇಡಿನ ವಿಷಯ ನಗರದಲ್ಲಿ ನಡೆದಿದೆ. ಈ ಬಗ್ಗೆ ವಧುವಿನ ತಂದೆ ಉಪ್ಪಾರಪೇಟೆ ಪೊಲೀಸರಿಗೆ ದೂರು...

Read more
Page 19 of 27 1 18 19 20 27
  • Trending
  • Comments
  • Latest

Recent News

ನಮ್ಮ ಯಾವುದೇ ನ್ಯೂಸ್ ಪೋಸ್ಟ್ ಅನ್ನು ನಕಲು ಮಾಡುವುದು ಶಿಕ್ಷಾರ್ಹ ಅಪರಾದ ಮತ್ತು ದಂಡ ಸಹಿತ. ದಯವಿಟ್ಟು ನಕಲು ಮಾಡದಂತೆ ಸಹಕರಿಸಿ.