ರಾಜ್ಯ

ಖಾರದ ಪುಡಿ ಎರಚಿ ಹಣ ದೋಚಿದ್ದಾಗಿ ಕಥೆ ಕಟ್ಟಿದ ವ್ಯಕ್ತಿ: ಎಚ್ಚರಿಕೆ ಕೊಟ್ಟ ಪೊಲೀಸರು

ಕಾರ್ಕಳ: ಸಾಲದ ಶೂಲಕ್ಕೆ ‌ಸಿಲುಕಿದ್ದ ವ್ಯಕ್ತಿಯೊಬ್ಬರು ತನ್ನಲ್ಲಿದ್ದ 70 ಸಾವಿರ ಹಣವನ್ನು ದುಷ್ಕರ್ಮಿಗಳು ಖಾರದ ಪುಡಿ ಎರಚಿ ದೋಚಿದ್ದಾರೆ ಎಂದು ಸುಳ್ಳು ಹೇಳಿರುವ ಘಟನೆ ಬೋಳ ಗ್ರಾಮದ...

Read more

ಆಂಬ್ಯುಲನ್ಸ್‌ಗೆ ಕರೆ ಮಾಡಿ ಕುಡುಕ ಮಾಡಿದ್ದೇನು ಗೊತ್ತಾ?

ಚಿಕ್ಕಮಗಳೂರು: ಶೃಂಗೇರಿಯಲ್ಲಿ ಗಲಾಟೆಯಾಗಿದೆ. ಅದರಲ್ಲಿ ನನಗೆ ಗಂಭೀರ ಏಟಾಗಿದೆ. ದಯಮಾಡಿ ಬನ್ನಿ ಎಂದು ಕುಡುಕನೊಬ್ಬ ಆಂಬ್ಯುಲನ್ಸ್‌ಗೆ ಕರೆ ಮಾಡಿ, ಆತಂಕ ಸೃಷ್ಟಿ ಮಾಡಿದ ಘಟನೆ ನಡೆದಿದೆ. ಮದ್ಯಪಾನ...

Read more

ಕಾರ್ಖಾನೆ ಶೌಚಾಲಯದಲ್ಲಿ ಪಾಕ್‌ಗೆ ಜೈಕಾರ ಹಾಕಿದ ದೇಶದ್ರೋಹಿಗಳು ಪೊಲೀಸರ ಬಲೆಗೆ

ರಾಮನಗರ: ಬಿಡದಿಯ ಕಂಪೆನಿಯೊಂದರ ಶೌಚಾಲಯದಲ್ಲಿ ಪಾಕ್ ಪರ ಘೋಷಣೆ ಬರೆದ ಇಬ್ಬರು ಆರೋಪಿಗಳನ್ನು ಬಿಡದಿಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಉತ್ತರ ಕರ್ನಾಟಕ ಮೂಲದ ಹೈಮದ್ ಹುಸೇನ್...

Read more

ಪಿಜಿ ಚೆನ್ನಾಗಿಲ್ಲ ಎಂದಿದ್ದಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಪಿಜಿ ಓನರ್

ಮಂಗಳೂರು: ಪಿಜಿ ಬಗ್ಗೆ ಗೂಗಲ್‌ನಲ್ಲಿ ಉತ್ತಮವಾಗಿಲ್ಲ ಎಂದು ಸಿಂಗಲ್ ಸ್ಟಾರ್ ರೇಟಿಂಗ್ ಕೊಟ್ಟ ಇಂಜಿನಿಯರಿಂಗ್ ವಿದ್ಯಾರ್ಥಿಯ ಮೇಲೆ ಪಿಜಿ ಮಾಲೀಕ ಮತ್ತು ಆತನ ಗ್ಯಾಂಗ್ ಹಲ್ಲೆ ನಡೆಸಿದ...

Read more

ನನ್ನನ್ನು ಯಾಕೆ ಅವಾಯ್ಡ್ ಮಾಡ್ತೀರಿ? ಎಂದ ಗೆಳೆಯನನ್ನು ಚಾಕು ಇರಿದು ಕೊಂದ ಸ್ನೇಹಿತರು ಅಂದರ್

ಕಲ್ಬುರ್ಗಿ: ಕಳ್ಳತನ ಮಾಡುವ ತಂಡದಿಂದ ತನ್ನನ್ನು ದೂರವಿರಿಸಿದ್ದಕ್ಕೆ ಪ್ರಶ್ನೆ ಮಾಡಿದ ಗೆಳೆಯನನ್ನೇ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಚೌಕ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೆಲ...

Read more

ಕಾಂಪೌಂಡ್ ಕೆಡಹಿ, ಅವಾಚ್ಯ ಶಬ್ಧಗಳಿಂದ ನಿಂದನೆ: 17 ಆರೋಪಿಗಳ‌ ವಿರುದ್ಧ ಪ್ರಕರಣ ದಾಖಲು

ಮಂಗಳೂರು: ರಸ್ತೆ ಅಗಲೀಕರಣ ಮಾಡುವುದಗಿ ಖಾಸಗಿ ಜಾಗಕ್ಕೆ ಸಂಬಂಧಿಸಿದ ಕಾಂಪೌಂಡ್ ಒಡೆದು ಹಾಕಿದ ಆರೋಪದಲ್ಲಿ ಗಣೇಶ್, ನವೀನ್ ಸೇರಿದಂತೆ 17 ಜನರ ಮೇಲೆ ಮಂಗಳೂರು ಗ್ರಾಮಾಂತರ ಪೊಲೀಸ್...

Read more

ದೇಗುಲಕ್ಕೆ ಕಲ್ಲೆಸೆದ ಕಿಡಿಗೇಡಿಯನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು

ಬೆಳಗಾವಿ: ಪಾಂಗುಳ ಗಲ್ಲಿಯಲ್ಲಿರುವ ಅಶ್ವತ್ಥಾಮ ದೇಗುಲದ ಮೇಲೆ ಕಲ್ಲೆಸೆದ ಕಿಡಿಗೇಡಿಯನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಆರೋಪಿಯನ್ನು ಉಜ್ವಲ್ ನಗರ ನಿವಾಸಿ ಯಾಶಿರ್ ಎಂದು ಗುರುತಿಸಲಾಗಿದೆ....

Read more

ಸಂಸಾರದಲ್ಲಿ ಬಿರುಕು: ಪತಿ – ಪತ್ನಿ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಸಾಂಸಾರಿಕ ವಿಷಯಕ್ಕೆ ಸಂಬಂಧಿಸಿದ ಹಾಗೆ ಟೆಕ್ಕಿಯೊಬ್ಬರು ತಮ್ಮ ಪತ್ನಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂಸಾರ ಮಾಡಬೇಕು...

Read more

ವಿಟ್ಲ ಅಂಗಡಿಯಿಂದ ಬಟ್ಟೆ ದೋಚಿದ ಪ್ರಕರಣ.. ಆರೋಪಿ ನವೀನ್ ಪೊಲೀಸ್ ವಶಕ್ಕೆ

ವಿಟ್ಲ: ಒಂಟಿ ಮಹಿಳೆ ಕಾರ್ಯಕಾರ್ಯನಿರ್ವಹಿಸುತ್ತಿದ್ದ ಬಟ್ಟೆ ಅಂಗಡಿಯಿಂದ ಬಟ್ಟೆಗಳನ್ನು ದೋಚಿದ ಆರೋಪಿಗಳಲ್ಲಿ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಿಫ್ಟ್ ಕಾರಿನಲ್ಲಿ ಬಂದು ಅಂಗಡಿಯೊಳಗೆ ಏಕಾಏಕಿ ಪ್ರವೇಶಿಸಿ, ಅಲ್ಲಿಂದ...

Read more

ಜೂಜಾಟ: ಇಬ್ಬರು ಪೊಲೀಸರ ವಶಕ್ಕೆ

ಬಂಟ್ವಾಳ: ಸಾರ್ವಜನಿಕ ಪ್ರದೇಶದಲ್ಲಿ ಜೂಜಾಡುತ್ತಿದ್ದ ಇಬ್ಬರನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿ.ಸಿ. ರೋಡಿನ ಸಮೀಪದ ಕೈಕಂಬದಲ್ಲಿ ಆರೋಪಿಗಳಾದ ನಾವೂರ ‌ನಿವಾಸಿ ಸುರೇಶ್ ಮತ್ತು...

Read more
Page 8 of 27 1 7 8 9 27
  • Trending
  • Comments
  • Latest

Recent News

ನಮ್ಮ ಯಾವುದೇ ನ್ಯೂಸ್ ಪೋಸ್ಟ್ ಅನ್ನು ನಕಲು ಮಾಡುವುದು ಶಿಕ್ಷಾರ್ಹ ಅಪರಾದ ಮತ್ತು ದಂಡ ಸಹಿತ. ದಯವಿಟ್ಟು ನಕಲು ಮಾಡದಂತೆ ಸಹಕರಿಸಿ.