ರಾಜ್ಯ

ಹನಿಟ್ರ್ಯಾಪ್ ಮಾಡಿ ಹಣ ಮಾಡಲು ಹೊರಟ ಆರೋಪಿಗಳು ಪೊಲೀಸರ ಬಲೆಗೆ

ತುಮಕೂರು: ಸಿರಿವಂತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು, ವ್ಯವಸ್ಥಿತ ಸಂಚು ಹೂಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಕೆಲವು ಯುವಕರು ಮತ್ತು ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿಶಾ ಎಂಬಾಕೆ ಸಾಮಾಜಿಕ...

Read more

ನಕಲಿ ಔಷಧ ಮಾರಾಟ ಜಾಲ ಹತ್ತಿಕ್ಕಲು ಸರ್ಕಾರದಿಂದ ಕ್ರಮ: ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ನಕಲಿ ಔಷಧ ಮಾರಾಟ ಜಾಲದ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಅವರು...

Read more

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬುವವರ ಮೇಲೆ ಪೊಲೀಸರ ಕಣ್ಣು: ಗೃಹ ಸಚಿವ

ಬೆಂಗಳೂರು: ಸಾಮಾಜಿಕ ಜಾಲತಾಣ ವೇದಿಕೆಗಳ ಮೇಲೆ ಪೊಲೀಸ್‌ ಇಲಾಖೆ ಹದ್ದಿನ ಕಣ್ಣು ಇರಿಸಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹೇಳಿದ್ದಾರೆ. ಸೋಷಿಯಲ್ ಮೀಡಿಯಾ...

Read more

ಗೋಲ್ಡ್ ಸ್ಮಗ್ಲರ್ ರನ್ಯಾ ಮನೆ ಮೇಲೆ ಇಡಿ ದಾಳಿ

ಬೆಂಗಳೂರು: ದುಬೈನಿಂದ ಅಕ್ರಮ ಚಿನ್ನ ಸಾಗಾಟ ಮಾಡಿದ ಆರೋಪದಲ್ಲಿ ಡಿಆರ್‌‌ಐ ವಶದಲ್ಲಿರುವ ನಟಿ ರನ್ಯಾ ಮನೆಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು 6 ಕಡೆಗಳಲ್ಲಿ...

Read more

ಕೊನೆಗೂ ಹೆತ್ತವರ ಮಡಿಲು ಸೇರಿದ ದಿಗಂತ್: ಮಕ್ಕಳ ರಕ್ಷಣಾ ಘಟಕದಿಂದ ತಾಯಿಯ ಜೊತೆ ತೆರಳಿದ ಬಾಲಕ

ಮಂಗಳೂರು: ಕಳೆದ 17 ದಿನಗಳ ಹಿಂದೆ ಮನೆ ತೊರೆದು, ನಾಪತ್ತೆಯಾಗಿ ಪತ್ತೆಯಾದ ಬಳಿಕ ಫರಂಗಿಪೇಟೆಯ ದಿಗಂತ್ ಸದ್ಯ ತನ್ನ ತಾಯಿಯ ಜೊತೆಯಲ್ಲಿ ಮರಳಿ ಮನೆಗೆ ಹೋಗಿದ್ದಾನೆ. ದಿಗಂತ್...

Read more

ಭಾರತವನ್ನು ‘ಭಾರತ’ ಎಂದೇ ಕರೆಯೋಣ: ದತ್ತಾತ್ರೇಯ ಹೊಸಬಾಳೆ

ದೆಹಲಿ: ನಮ್ಮ ದೇಶವನ್ನು ಅಧಿಕೃತವಾಗಿ ‘ಭಾರತ’ ಎಂದು ಕರೆಯೋಣ, ಇಂಡಿಯಾ ಎಂದು ಅಲ್ಲ ಎಂದು ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಹೇಳಿದ್ದಾರೆ. ಅವರು ದೆಹಲಿಯಲ್ಲಿ...

Read more

ರನ್ಯಾ ಮದುವೆಯಲ್ಲಿ ಸಿ. ಎಂ. ಸಿದ್ದು, ಡಾ. ಜಿ. ಪರಮೇಶ್ವರ ಭಾಗಿ: ಆಕೆಯೊಂದಿಗೆ ಗೋಲ್ಡ್ ಸ್ಮಗ್ಲಿಂಗ್‌ಗೆ ಕೈಜೋಡಿಸಿದ ‌ಸಚಿವ‌ ಯಾರು? ಎಂದು ಬಿಜೆಪಿ ಪ್ರಶ್ನೆ

ಬೆಂಗಳೂರು: ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಆರೋಪಿ ರನ್ಯಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ಮಾಡಿದ್ದು, ಆದೇಶವನ್ನು ಮಾ. 14 ಕ್ಕೆ ಮೀಸಲಿರಿಸಿದೆ. ರನ್ಯಾ...

Read more

ಪತ್ನಿಯನ್ನು ಕೊಂದು ಆತ್ಮಹತ್ಯೆ ಎಂದು ಬಿಂಬಿಸಲು ಹೊರಟ ಪತಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ಪತ್ನಿಯ ಮೇಲೆ ಹಲ್ಲೆ ಮಾಡಿ, ಬಳಿಕ ಆಕೆಗೆ ವಿಷ ಕುಡಿಸಿ ಕೊಲೆಗೈದ ಪತಿಗೆ ಮಂಗಳೂರಿನ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ...

Read more

ಹೆತ್ತವರ ಜೊತೆ ತೆರಳಲು ಒಪ್ಪದ ದಿಗಂತ್: ಪ್ರಕರಣಕ್ಕೆ ಮತ್ತೊಂದು ತಿರುವು

ಮಂಗಳೂರು: ನಾಪತ್ತೆಯಾದ ಫರಂಗಿಪೇಟೆಯ ದಿಗಂತ್ ಪತ್ತೆಯಾದ ಬಳಿಕ, ಅದೇ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ತಿರುವು ಸಿಕ್ಕಿದೆ. ಪತ್ತೆಯಾದ ದಿಗಂತ್ ಸದ್ಯ ಬೊಂದೇಲ್‌ನಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಯ ವಶದಲ್ಲಿದ್ದಾನೆ....

Read more

ಹಿಂದೂಗಳ ಸ್ವಯಂ ರಕ್ಷಣೆಗೆ ‘ತ್ರಿಶೂಲ ದೀಕ್ಷಾ’ ಕಾರ್ಯಕ್ರಮ: ಪ್ರಮೋದ್ ಮುತಾಲಿಕ್

ಶಿವಮೊಗ್ಗ: ಲವ್ ಜಿಹಾದ್ ಎನ್ನುವುದು ಜನಸಂಖ್ಯೆ ಸೇರಿಸಲು ಕಂಡುಕೊಂಡ ಮಾರ್ಗ. ಇದೊಂದು ಷಡ್ಯಂತ್ರವಾಗಿದ್ದು, ಇದರಲ್ಲಿ ಪ್ರೀತಿ ಎನ್ನುವುದು ಇಲ್ಲ. ಇದನ್ನು ಜನರಿಗೆ ತಿಳಿಸಲು ‘ಲವ್ ಜಿಹಾದ್’ ಪುಸ್ತಕದ...

Read more
Page 13 of 27 1 12 13 14 27
  • Trending
  • Comments
  • Latest

Recent News

ನಮ್ಮ ಯಾವುದೇ ನ್ಯೂಸ್ ಪೋಸ್ಟ್ ಅನ್ನು ನಕಲು ಮಾಡುವುದು ಶಿಕ್ಷಾರ್ಹ ಅಪರಾದ ಮತ್ತು ದಂಡ ಸಹಿತ. ದಯವಿಟ್ಟು ನಕಲು ಮಾಡದಂತೆ ಸಹಕರಿಸಿ.