ರಾಜ್ಯ

ಶತ್ರು ನಾಶಕ್ಕೆ ಮುಂದಾದರಾ ನಟ ದರ್ಶನ್? : ಕೇರಳದ ದೇಗುಲಕ್ಕೆ ಭೇಟಿ, ಪೂಜೆ ಸಲ್ಲಿಕೆ

ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ, ಸದ್ಯ ಜಾಮೀನಿನ ಮೇಲೆ ಹೊರಗಡೆ ಇರುವ ನಟ ದರ್ಶನ್ ಅವರು ಕೇರಳದ ದೇಗುಲವೊಂದಕ್ಕೆ ತೆರಳಿ...

Read more

ನೀರಿನ ಪ್ಲಾಸ್ಟಿಕ್ ಬಾಟಲಿಗಳ ಹಾವಳಿ ತಡೆಗಟ್ಟಲು ವಿನೂತನ ಕ್ರಮ ಕೈಗೊಳ್ಳುತ್ತಿದೆ ರಾಜ್ಯ ಸರ್ಕಾರ

ಬೆಂಗಳೂರು: ಖಾಲಿಯಾದ ನೀರಿನ ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರಕ್ಕೆ ಹಾನಿ ಮಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಚಿವ ಈಶ್ವರ್ ಖಂಡ್ರೆ ಅವರು ಹೊಸ ಆಲೋಚನೆಯೊಂದನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾರೆ....

Read more

ಗೋಲ್ಡ್ ಸ್ಮಗ್ಲಿಂಗ್ ಕೇಸ್: ರನ್ಯಾ ಜೊತೆ 26 ಬಾರಿ ದುಬೈಗೆ ತೆರಳಿದ್ದ ತರುಣ್

ಬೆಂಗಳೂರು: ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ‌ಎರಡನೇ ಆರೋಪಿ ತರುಣ್‌ರಾಜ್ ರನ್ಯಾ ಬುಕ್ ಮಾಡಿದ ಟಿಕೆಟ್‌ನಿಂದಲೇ ದುಬೈ ಟು ಹೈದರಾಬಾದ್‌ಗೆ ಪ್ರಯಾಣ ಮಾಡಿದ್ದಾಗಿ ತಿಳಿದು...

Read more

ಮರದ ದಿಮ್ಮಿಗಳ ಅಕ್ರಮ ಸಾಗಾಟ: ಪಿಕ್‌ಅಪ್ ವಶ

ವಿಟ್ಲ: ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯದೆ ವಿಟ್ಲದಿಂದ ಕೇರಳಕ್ಕೆ ಅಕ್ರಮವಾಗಿ ಮರದ ದಿಮ್ಮಿಗಳನ್ನು ‌ಸಾಗಿಸುತ್ತಿರುವ ಖಚಿತ ಮಾಹಿತಿ ಪಡೆದ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಕಡಂಬುವಿನಲ್ಲಿ ಕಾರ್ಯಾಚರಣೆ...

Read more

ತವರು ಸೇರಿದ ಪತ್ನಿ: ಮನನೊಂದು ಪತಿ ಆತ್ಮಹತ್ಯೆ

ಉಪ್ಪಿನಂಗಡಿ: ಹೆಂಡತಿ ತವರಿಗೆ ಹೋದ ಬೇಸರದಲ್ಲಿ ಪತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೌಕ್ರಾಡಿ ಗ್ರಾಮದ ಪಟ್ಲಡ್ಕ ಎಂಬಲ್ಲಿ ನಡೆದಿದೆ. ಶೇಶಪ್ಪ(38) ಎಂಬವರೇ ಆತ್ಮಹತ್ಯೆ ಮಾಡಿಕೊಂಡ...

Read more

ಅಕ್ರಮವಾಗಿ ಬಚ್ಚಿಟ್ಟಿದ್ದ ಗಾಂಜಾ ವಶ, ಆರೋಪಿಯ ಬಂಧನ

ಬೀದರ್: ಅಕ್ರಮವಾಗಿ ಸಾಗಿಸುವ ಸಲುವಾಗಿ ಬಚ್ಚಿಟ್ಟ ಗಾಂಜಾವನ್ನು ವಶಪಡಿಸಿಕೊಂಡು, ಆರೋಪಿಯನ್ನು ಬಂಧಿಸಿದ ಘಟನೆ ಔರಾ ತಾಲೂಕಿನ ವಿಜಯನಗರ ತಾಂಡಾ ಶಿವಾರದಲ್ಲಿ ನಡೆದಿದೆ. ಗಾಂಜಾ ಪತ್ತೆ ಕೆಲಸವನ್ನು ಪೊಲೀಸ್...

Read more

ಅಕ್ರಮ ಗೋಮಾಂಸ ಸಾಗಾಟ ಜಾಲ ಪತ್ತೆ ಮಾಡಿದ ಹಿಂದೂ ಸಂಘಟನೆಯ ಸದಸ್ಯರು

ಮಂಗಳೂರು: ರಿಕ್ಷಾದಲ್ಲಿ ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದ ಜಾಲವನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಹಿಂದೂ ಸಂಘಟನೆಯ ಸದಸ್ಯರು ಪಾಂಡೇಶ್ವರದ ಸಮೀಪ...

Read more

ಅಸಲಿ ಪೊಲೀಸರ ಬಲೆಗೆ ಬಿದ್ದ ನಕಲಿ ಪೊಲೀಸ್: ಪ್ರೇಮಿಗಳೇ ಇವನ ಟಾರ್ಗೆಟ್

ಬೆಂಗಳೂರು: ಪೊಲೀಸ್ ಸೋಗಿನಲ್ಲಿ ನಗರದ ಯುವಕ - ಯುವತಿಯರಿಗೆ ಕಿರಿಕಿರಿ ಮಾಡುತ್ತಿದ್ದ ನಕಲಿ ಪೋಲೀಸ್‌ನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಆಸೀಫ್ ಎಂದು ಗುರುತಿಸಲಾಗಿದೆ. ಪಾರ್ಕ್‌ನಲ್ಲಿರುವ...

Read more

ನಡುಮಧ್ಯಾಹ್ನ ಮನೆಗೆ ಕನ್ನ ಹಾಕಿ ನಗ, ನಗದು ದೋಚಿದ ಖತರ್ನಾಕ್ ಕಳ್ಳರು

ತುಮಕೂರು: ಹಾಡುಹಗಲೇ ಮನೆಯೊಂದಕ್ಕೆ ‌ನುಗ್ಗಿದ ಖತರ್ನಾಕ್ ಕಳ್ಳರು ಲಕ್ಷಾಂತರ ರೂಪಾಯಿಯ ನಗ, ನಗದು ದೋಚಿದ ಘಟನೆ ತಿಪಟೂರು ತಾಲೂಕಿನ ಹೊನ್ನವಳ್ಳಿಯಲ್ಲಿ ನಡೆದಿದೆ. ದೊಡ್ಡಹಟ್ಟಿಯ ಮಂಜುನಾಥ್ ಎನ್ನುವವರ ಮನೆಗೆ...

Read more

ಬುರ್ಖಾ ಧರಿಸಿ ರಾತ್ರಿ ವೇಳೆ ಲೇಡೀಸ್ ಹಾಸ್ಟೆಲ್‌ಗೆ ಸ್ನೇಹಿತೆಯನ್ನು ಕಾಣಲು ಬಂದ ಭೂಪ ಪೊಲೀಸರ ಬಲೆಗೆ

ಬೆಂಗಳೂರು: ನಗರದ ಜ್ಞಾನಭಾರತಿ ಕ್ಯಾಂಪಸ್ ಒಳಗಿನ ಲೇಡೀಸ್ ಹಾಸ್ಟೆಲ್ ಒಂದಕ್ಕೆ ರಾತ್ರಿ ವೇಳೆ ಬಿರ್ಲಾ ಹಾಕಿಕೊಂಡ ಯುವಕನೊಬ್ಬ ಹೊಕ್ಕಿದ್ದು, ಆತನನ್ನು ಹಿಡಿದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ...

Read more
Page 7 of 27 1 6 7 8 27
  • Trending
  • Comments
  • Latest

Recent News

ನಮ್ಮ ಯಾವುದೇ ನ್ಯೂಸ್ ಪೋಸ್ಟ್ ಅನ್ನು ನಕಲು ಮಾಡುವುದು ಶಿಕ್ಷಾರ್ಹ ಅಪರಾದ ಮತ್ತು ದಂಡ ಸಹಿತ. ದಯವಿಟ್ಟು ನಕಲು ಮಾಡದಂತೆ ಸಹಕರಿಸಿ.