Blog

Your blog category

ಅಂಗನವಾಡಿಯಿಂದ ಮೊಟ್ಟೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಕದ್ದ ಕಳ್ಳರು

ಶಿರ್ವ: ಇಲ್ಲಿನ ಕೋಡು ಪಂಜಿಮಾರು ‌ಶ್ರೀ ದುರ್ಗಾಂಬಿಕಾ ಅಂಗನವಾಡಿಗೆ ಕಳ್ಳರು ನುಗ್ಗಿದ್ದು, ಮೊಟ್ಟೆಯನ್ನೂ ಬಿಡದಂತೆ ಸುಮಾರು 8 ಸಾವಿರ ರೂ. ಮೌಲ್ಯದ ಸಾಮಗ್ರಿಗಳನ್ನು ಕದ್ದೊಯ್ದ ಘಟನೆ ನಡೆದಿದೆ....

Read more

ಕಸಾಪ ಅಧ್ಯಕ್ಷರಿಗೆ ಜೀವ ಬೆದರಿಕೆ: ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರಿಗೆ ಜೀವ ಬೆದರಿಕೆ ಹಾಕಲಾಗಿದ್ದು, ಈ ಸಂಬಂಧ ಸೂಕ್ತ ಪರಿಶೀಲನೆ ನಡೆಸಿ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ...

Read more

ವಿವಾಹ ನಿಶ್ಚಯವಾಗಿದ್ದ ಯುವಕ ನಾಪತ್ತೆ

ಸುಳ್ಯ: ವಿವಾಹ ನಿಗದಿಯಾಗಿದ್ದ ಯುವಕನೊಬ್ಬ ನಾಪತ್ತೆಯಾದ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಳಿಲ ಗ್ರಾಮದ ದೇರಂಪಾಲು ಶೀನಪ್ಪ ರೈ ಎಂಬವರ ‌ಪುತ್ರ ಹರೀಶ್ ರೈ...

Read more

ಹೊಟೇಲ್‌ಗೆ ನಕಲಿ ನೋಟು ಕೊಟ್ಟ ಆಸಾಮಿಗಳು ಪೊಲೀಸರ ಬಲೆಗೆ

ರಾಯಚೂರು: ಹೊಟೇಲೊಂದರಲ್ಲಿ ಹೊಟ್ಟೆ ಬಿರಿಯುವಂತೆ ಚಿಕನ್ ಬಿರಿಯಾಣಿ ತಿಂದು, ನಕಲಿ ನೋಟು ನೀಡಿ ಬಿಲ್ ಪೇ ಮಾಡಿದ ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ‌. ಬಂಧಿತ ಆರೋಪಿಗಳನ್ನು ರಮೇಶ್ ಮತ್ತು...

Read more

ಗಾಂಜಾ ಮತ್ತಿನಲ್ಲಿ ‌ತೇಲಾಡುತ್ತಿದ್ದ ಮೂವರು ಪೊಲೀಸ್ ವಶಕ್ಕೆ

ಮಣಿಪಾಲ: ಡ್ರಗ್ಸ್ ಸೇವಿಸಿದ ಮೂವರು ಆರೋಪಿಗಳನ್ನು ನಗರದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಸಾಹಿಲ್ ಮೆಹ್ತಾ, ಶೌನಕ್ ಮುಖ್ಯೋಪಾಧ್ಯಾಯ, ವಾಲುಸ್ಟಾ ಮಾರ್ಟಿನ್ಸ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳೆಲ್ಲರೂ...

Read more

ಪ್ರೇಮ ವಿವಾಹ: ಯುವತಿ ಮನೆಯವರಿಂದ ದೂರು

ಸುಳ್ಯ: ಜೋಡಿಯೊಂದು ಪ್ರೇಮ ವಿವಾಹವಾದ ಹಿನ್ನೆಲೆಯಲ್ಲಿ ಯುವತಿಯ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ. ಮಂಗಳವಾರ ಎಣ್ಮೂರಿನ ಯುವಕ ಮತ್ತು...

Read more

ಕೆಐಎ‌ನಲ್ಲಿ ಭಾರೀ 38.4 ಕೋಟಿ ರೂ. ಮೌಲ್ಯದ ಕೊಕೇನ್ ವಶ

ಬೆಂಗಳೂರು: ಮಾದಕ ದ್ರವ್ಯಗಳ ಸಾಗಾಟ, ಮಾರಾಟದ ವಿರುದ್ಧ ಸಮರ ಸಾರಿರುವ ‌ಡಿಆರ್‌ಐ ಅಧಿಕಾರಿಗಳು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 38.4 ಕೋಟಿ. ರೂ. ಮೌಲ್ಯದ 3.2 ಕೆ.ಜಿ....

Read more

ಭೀಕರ ಕೊಲೆಯ ರೀಲ್ಸ್: ಇಬ್ಬರು ಪೊಲೀಸ್ ವಶಕ್ಕೆ

ಕಲ್ಬುರ್ಗಿ: ರಸ್ತೆಯಲ್ಲಿ ಭೀಕರವಾಗಿ ಕೊಲೆ ಮಾಡುವಂತೆ ರೀಲ್ಸ್ ಮಾಡಿದ್ದ ವಿಡಿಯೋ ವೈರಲ್ ಆಗಿದ್ದು, ಇದರ ಸತ್ಯಾಸತ್ಯತೆಯನ್ನು ಅನ್ವೇಷಿಸಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಹುಮನಾಬಾದ್ ರಿಂಗ್ ರೋಡ್...

Read more

ಹೊಟೇಲ್‌ನಲ್ಲಿ ಜ್ಯೂಸ್ ಕುಡಿಯುತ್ತಿದ್ದ ಅನ್ಯ ಕೋಮಿನ ಜೋಡಿ: ಪೊಲೀಸರಿಗೊಪ್ಪಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು

ಪುತ್ತೂರು: ನಗರದ ಬಸ್ಸು ನಿಲ್ದಾಣದ ಪಕ್ಕದಲ್ಲಿರುವ ಹೊಟೇಲ್ ಒಂದರಲ್ಲಿ ಜ್ಯೂಸ್ ಕುಡಿಯುತ್ತಿದ್ದ ಭಿನ್ನ ಮತೀಯ ಜೋಡಿಯನ್ನು ಹಿಂದೂ ಸಂಘಟನೆಯ ಸದಸ್ಯರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಯುವಕ...

Read more

ಕಾಪಾಡಬೇಕಾದವನೇ ಕಾಮುಕನಾದಾಗ : ತಂದೆಯಿಂದಲೇ ‌ಮಗಳ ಮೇಲೆ ಅತ್ಯಾಚಾರ

ಹೊಸಕೋಟೆ: ಕಾಪಾಡಬೇಕಾದ ತಂದೆಯೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವಿಕೃತಿ ಮೆರೆದ ಘಟನೆ ನಡೆದಿದೆ. ಆರೋಪಿಯನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ. ಮಂಜುನಾಥ್‌ಗೆ ಇಬ್ಬರು ಹೆಣ್ಣು ಮಕ್ಕಳು,...

Read more
Page 7 of 18 1 6 7 8 18
  • Trending
  • Comments
  • Latest
ಕಾನೂನಿನ ಅನ್ವಯ ಕೆಂಪುಕಲ್ಲುಗೆ ಅವಕಾಶ ಕಲ್ಪಿಸಲು ಸ್ಪೀಕರ್ ಯು.ಟಿ ಖಾದರ್ ನೇತೃತ್ವದಲ್ಲಿ ಸಭೆ  ಕೆಂಪುಕಲ್ಲು ಅಧಿಕೃತ ಪರವಾನಿಗೆ ನೀಡಲು ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಿ ಎಂದ ಸಚಿವ ದಿನೇಶ್ ಗುಂಡೂರಾವ್ ವಾರದೊಳಗೆ SOP ಸಿದ್ಧಪಡಿಸಲು ಸಭೆಯಲ್ಲಿ ನಿರ್ಧಾರ
ಕೋಟಿ ಕೋಟಿ ವಂಚಕನ ಐಷಾರಾಮಿ ಬಂಗಲೆಯ ಅಡಗುದಾಣವನ್ನೇ ಬ್ರೇಕ್ ಮಾಡಿದ ಪೊಲೀಸರು! ರಾಜ್ಯದ ವಿಶೇಷ ತನಿಖಾ ತಂಡಕ್ಕೂ ಸಿಗದೇ ಮನೆಯಲ್ಲೇ ತಲೆಮರೆಸಿದ್ದ ಸಲ್ದಾನ್ಹಾ! ಸಿನಿಮೀಯ ರೀತಿ ಆರೋಪಿಯ ಬಂಧಿಸಿದ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಂಡ!
ಧರ್ಮಸ್ಥಳ; ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ನಾಪತ್ತೆ ಪ್ರಕರಣಕ್ಕೆ ಮರು ಜೀವ! ಎಸ್ಪಿಗೆ ದೂರು ನೀಡಿದ ತಾಯಿ
ಪುತ್ತೂರು; ತಲೆಮರೆಸಿಕೊಂಡಿದ್ದ ಆರೋಪಿ ಶ್ರೀ ಕೃಷ್ಣ ಜೆ ರಾವ್ ಮೈಸೂರಿನಲ್ಲಿ ಬಂಧನ

Recent News

ನಮ್ಮ ಯಾವುದೇ ನ್ಯೂಸ್ ಪೋಸ್ಟ್ ಅನ್ನು ನಕಲು ಮಾಡುವುದು ಶಿಕ್ಷಾರ್ಹ ಅಪರಾದ ಮತ್ತು ದಂಡ ಸಹಿತ. ದಯವಿಟ್ಟು ನಕಲು ಮಾಡದಂತೆ ಸಹಕರಿಸಿ.